ಕಾಡು ತೋಟ ಆರೋಗ್ಯ ಭಾಗ್ಯದ ಅನ್ನದ ತಟ್ಟೆ / Kaadu Thota Arogya Bhagyada Annada Thatte
₹220 Original price was: ₹220.₹198Current price is: ₹198.
ಮೆಮರೀಸ್ ಆಫ್ ಬಾರ್ಸಾ / Memories Of Barsa
₹160 Original price was: ₹160.₹144Current price is: ₹144.
ಅಂತಾರಾಷ್ಟ್ರೀಯ ಕುಂಬಳಕಾಯಿ / Antaaraastreeya Kumbalakaayi
Author:Abdul Rasheed
Pages:96
Edition: 2023
Book Size: 1/8th Demmy
Binding: Paper Back
Publisher: Veeraloka Books PVT .LTD.
Description
ಅಂತಾರಾಷ್ಟ್ರೀಯ ಕುಂಬಳಕಾಯಿ / Antarastreeya Kumbalakaayi -‘ಅಂತಾರಾಷ್ಟ್ರೀಯ ಕುಂಬಳಕಾಯಿ’ ಅಬ್ದುಲ್ ರಶೀದ್ ಅವರ ಕಥಾಸಂಕಲನವಾಗಿದೆ. ಇಲ್ಲಿನ ಕತೆಗಳಲ್ಲಿ ಉಜ್ವಲ ಬದುಕು ಇರುವ ಹಾಗೆಯೇ ಪುಟಗಳಿಂದ ಹೊರಕ್ಕೆ ಜಲದು ಜೀವನದಲ್ಲಿ ಒಂದಾಗುವಂಥ ಪಾತ್ರಗಳೂ ಸಹಾನುಭೂತಿಯಿಂದ ಸೃಷ್ಟಿಸಲಾಗಿರುವ ಈ ಪಾತ್ರಗಳೋ, ತಮ್ಮ ಸಂಸ್ಕೃತಿಯ, ಚಲತೆಯ, ಅಸ್ಮಿತೆಯ ಸರಹದ್ದುಗಳನ್ನು ಒಡೆದುಹಾಕುವಷ್ಟು ಶಕ್ತವಾಗಿವೆ. ನಮ್ಮ ಅನೇಕ ಕತೆಗಾರರು (ವಿಮರ್ಶಕರು ಕೂಡ) ನೇರವಾಲ ಕತೆ ಹೇಳುವುದನ್ನು ಸಂಶಯದಿಂದ ನೋಡುತ್ತಿರುವ ಈ ಕಾಲದಲ್ಲಿ ಏಕಕಾಲಕ್ಕೆ ನೇರವಾಗಿದ್ದೂ ಸಂಕೀರ್ಣತೆಯನ್ನು ಸಾಧಿಸುವ ಈ ಕತೆಗಳು ಗಾಢ ಅನುಭವವನ್ನು ಕೊಡುವ, ವಾಸ್ತವ ಮತ್ತು ಫ್ಯಾಂಟಸಿಯ ನಡುವಣ ಗೆರೆಯನ್ನು ಅಳಿಸಿಹಾಕುವ ಅಪ್ಪಟ ಕತೆಗಳು.
