ಶಿಲ್ಪಶ್ರೀ / Shilpashree
₹135 Original price was: ₹135.₹122Current price is: ₹122.
ಅ.ನ.ಕೃ / A.Na.Kru
₹100 Original price was: ₹100.₹90Current price is: ₹90.
ಅಗ್ನಿರಥ ಮುಕ್ತಿಪಥ / Agniratha Mukthipatha
Author: Ta.Ra.Su
Pages: 124
Edition: 2016
Book Size: 1/8th Demmy
Binding: Paper Back
Publisher: Hemantha Sahitya
Description
ಅಗ್ನಿರಥ ಮುಕ್ತಿಪಥ / Agniratha Mukthipatha – ತ.ರಾ.ಸು ಅವರ ಕಾದಂಬರಿ ಅಗ್ನಿರಥ – ಮುಕ್ತಿ ಪಥ. ಅಲ್ಲಮಪ್ರಭುವಿನಂಥ, ಎಲ್ಲ ಕಾಲಕ್ಕೂ ಜ್ಞಾನದ ಗುರಿಯಾಗಿ ನಿಲ್ಲಬಲ್ಲಂಥ ವ್ಯಕ್ತಿತ್ವದ ಬಗ್ಗೆ ಇತಿಹಾಸ ಬಹಳ ಗೌಣ. ಆತನ ಬಾಳು ಕಾಲದ ಸೃಷ್ಟಿಯಲ್ಲ, ಸಹಜ ಶಕ್ತಿಯಿಂದ ವಿಕಸಿಸುವ ವ್ಯಕ್ತಿತ್ವದ ಪವಾಡ. ಅದನ್ನೆ ಈ ಕಾದಂಬರಿ ರೂಪದ ವ್ಯಕ್ತಿ ಚಿತ್ರಣದಲ್ಲಿ ಚಿತ್ರಿಸಲಾಗಿದೆ.
