ಮಾರೀಚ ಪ್ರಸಂಗ / Maricha Prasanga
ಮಾರೀಚ ಪ್ರಸಂಗ / Maricha Prasanga Original price was: ₹120.Current price is: ₹108.
Back to products
ಊರ್ವಶೀ ಪುರೂರವ / Urvashi Pururava
ಊರ್ವಶೀ ಪುರೂರವ / Urvashi Pururava Original price was: ₹360.Current price is: ₹324.

ಅಗ್ನಿಹೋತ್ರ ತತ್ತ್ವ / Agnihotra Tattva

Author: Dr K S Narayanacharya

Pages:80

Edition: 2023

Book Size: 1/8th Demmy

Binding: Paper Back

Publisher: Sahitya Prakashana

Original price was: ₹100.Current price is: ₹90.

In stock

Description

ಅಗ್ನಿಹೋತ್ರ ತತ್ತ್ವ / Agnihotra Tattva – ಖ್ಯಾತ  ಡಾ. ಕೆ.ಎಸ್. ನಾರಾಯಣಾಚಾರ್ಯ ಅವರ ಕೃತಿ-ಅಗ್ನಿಹೋತ್ರ ತತ್ವ. ಅಗ್ನಿಹೋತ್ರದ ಅಗ್ನಿತ್ರಯಕ್ಕೆ ಯಜ್ಞೇಶ, ನಾರಾಯಣ, ಅಗ್ನಿವರ್ಣ ಇತ್ಯಾದಿ ನಾಮಕರಣದ ಭಾಗದ 9ನೇ ಸ್ಕಂದದ ಸೂತ್ರವೂ (9-17-47-48) ನನಗೆ ಉಪಯುಕ್ತವಾಗಿ ಕೀಲಿಕೈ ಆದವು. ಭಗವಂತನ ಆದಿ ಉಪಾಸನಾ ಮಾರ್ಗವೇ ಅಹಗ್ನಿ ಉಪಾಸನೆ ಎಂದ ಬಳಿಕ, ಎಲ್ಲ ಸಮಂಜಸವಾಗಿ ಕಾಣುತ್ತಾ, ಈ ಪ್ರತಿಪಾದನೆಯನ್ನು ಕಥೆಯೊಳಗೆ ಸೇರಿಸಲು ಭಾವವೂ, ಮೂಲಕ್ಕೆ ಬೇರೆ ರೂಪಾಂತರವೂ ಆಗಬಹುದಾದ ಸಂಭವದಲ್ಲಿ ತಾವು ಈ ಅಗ್ನಿಹೋತ್ರ ತತ್ವ ಎಂಬ ಕಿರುಹೊತ್ತಗೆಯನ್ನು ಬರೆಯಬೇಕಾಯಿತು ಎಂದು ಲೇಖಕರು ಹೇಳಿಕೊಂಡಿದ್ದಾರೆ.