ಅಜ್ಞಾತನೊಬ್ಬನ ಆತ್ಮಚರಿತ್ರೆ / Ajnatanobbana Atmacharitre
Author:Krishnamurthy Hanuru
Pages:232
Edition: 2016
Book Size: 1/8th Demmy
Binding: Paper Back
Publisher:Abhiruchi Parakashana
Description
ಅಜ್ಞಾತನೊಬ್ಬನ ಆತ್ಮಚರಿತ್ರೆ / Ajnatanobbana Atmacharitre-ಟಿಪ್ಪು ಸುಲ್ತಾನನ ಕಾಲದ ಒಬ್ಬ ದಳವಾಯಿಯ ಕತೆಯೆಂದು ಆರಂಭವಾಗುವ ಈ ಕೃತಿಯೂ ಕಥೆಯ ಇತಿಹಾಸ, ಚರಿತ್ರೆ, ದಂತಕತೆ, ಜಾನಪದ ಅಖ್ಯಾಯಿಕೆ, ಕಾವ್ಯಮಯ ಸೌಂದರ್ಯವನ್ನೆಲ್ಲ ಬಳಸುತ್ತಾ ಒಂದರಿಂದ ಇನ್ನೊಂದಕ್ಕೆ ಸಲೀಸಾಗಿ ಸಾಗುತ್ತಾ , ದೇಶ ಕಾಲಗಳ ಸೀಮ ಗೆರೆಯನ್ನು ದಾಟುತ್ತಾ, ಅವುಗಳನ್ನು ಹಿಮ್ಮೆಟ್ಟುತ್ತಾ ಮುಂದೆ ಸಾಗುತ್ತದೆ. ಈ ಕೃತಿಯ ಸ್ವರೂಪ ವಿಸ್ಮಯಗೊಳಿಸುವಷ್ಟು ಹೊಸತರದಿಂದ ಕೂಡಿದೆ. ಈ ಕೃತಿಯಲ್ಲಿ ಒಳಗೊಂಡ ಎಲ್ಲಾ ಪಾತ್ರಗಳ, ಸನ್ನಿವೇಶಗಳ ಭಾವನಾತ್ಮಕ ತಳಮಲಗಳ ವಾಸ್ತವಿಕತೆ ಕೂಡಾ ಒಮ್ಮೆ ಓದಲು ಪ್ರಾರಂಭಿಸಿದರೆ ಓದುಗರನ್ನು ಕೊನೆಯ ಪುಟದವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ಲೇಖಕ ಕೃಷ್ಣಮೂರ್ತಿ ಹನೂರರ ಈ ಕಾದಂಬರಿಯು ಲ್ಯಾಟಿನ್ ಅಮೆರಿಕನ್ ಕತೆ ಕಾದಂಬರಿಗಳಲ್ಲಿ ಕಾಣಸಿಗುವ ವಿಶೇಷ ಹೊಳಪನ್ನು ಓದುಗರ ಮುಂದೆ ತೆರೆದಿಡುತ್ತದೆ.
