Back to products
ಓ ನನ್ನ ಚೇತನ ! / O Nanna Chethana!
ಓ ನನ್ನ ಚೇತನ ! / O Nanna Chethana! Original price was: ₹200.Current price is: ₹180.

ಅನಂತದೆಡೆಗೆ! / Ananthadedege!

Author: Dr. N. Someswara

Pages: 192

Edition: 2018

Book Size: 1/8th Demmy

Binding: Paper Back

Publisher: Sawanna Enterprises

Original price was: ₹200.Current price is: ₹180.

In stock

Description

ಅನಂತದೆಡೆಗೆ! / Ananthadedege! – ಕಥೆಗಳ ಮೂಲಕ ಕಲಿಸುವ ಮತ್ತು ಚಿಂತನೆಗೆ ತೊಡಗಿಸುವ ಕೃತಿಯಿದು. ವ್ಯಕ್ತಿತ್ವ ವಿಕಾಸವೇ ಈ ಕೃತಿ ಉದ್ದೇಶ. ಇದರಲ್ಲಿ ಒಟ್ಟು ಐವತ್ತು ಕಥೆಗಳಿವೆ. ಪ್ರತಿಯೊಂದು ಕಥೆಯೂ ಒಂದೆರಡು ಪುಟಗಳಲ್ಲಿದೆ. ಕಥೆ, ಕಥೆಯ ಮೂಲಕ ಕಲಿಕೆಗಾಗಿ ಮೂರ್‍ನಾಲ್ಕು ವಾಕ್ಯಗಳ ಆಶಯ ಸೂಚಿ ಒದಗಿಸಲಾಗಿದೆ. ಓದುತ್ತಲೇ ಓದುಗರ ಅನುಭವಗಳ ಹಂಚಿಕೆ ಹಾಗೂ ಆತ್ಮಾವಲೋಕನಕ್ಕಾಗಿ ಕೆಲವು ಪ್ರಶ್ನೆಗಳನ್ನು ನೀಡಲಾಗಿದೆ. ಇಲ್ಲಿನ ಪ್ರತಿ ಬರಹವು ಮಕ್ಕಳಿಗೆ, ಹದಿಹರೆಯದವರಿಗೆ ಹೆಚ್ಚು ಉಪಯುಕ್ತವಾಗಿದೆ.