ಕಾರ್ಗಿಲ್ ಕಂಪನ / Kargil Kampana
₹70 Original price was: ₹70.₹63Current price is: ₹63.
ಮಾನವತವಾದಿ ಬಸವಣ್ಣ / Manavatavaadi Basavanna
₹40 Original price was: ₹40.₹36Current price is: ₹36.
ಅನಾಥೆ / Anathe
Author:M Gopalakrishna
Pages:352
Edition: 2005
Book Size: 1/8th Demmy
Binding: Paper Back
Publisher:I B H Publication
Description
ಅನಾಥೆ / Anathe -ಎಂ. ಗೋಪಾಲಕೃಷ್ಣ ಅಡಿಗರು ಬರೆದ ಕಾದಂಬರಿ-ಅನಾಥೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಲ ತೀರ ಪ್ರದೇಶಕ್ಕೆ ಸಂಬಂಧಿಸಿದ ಕಥೆ ಇದು. ಸಂಸಾರ ಸುಖದಿಂದ ವಂಚಿತಳಾದ ಒಂದು ಹೆಣ್ಣಿನ ಕಥೆ ಇದು. ಆ ಹೆಣ್ಣಿನ ಮನಸ್ಸನ್ನು ಸೂಕ್ಷ್ಮವಾಗಿ ವಿಶ್ಲೇಷಣೆಗೆ ಗುರಿಪಡಿಸುವ ಘಟನೆ-ಸನ್ನಿವೇಶಗಳು ಅತ್ಯಂತ ಸೂಕ್ಷ್ಮವಾಗಿ ಓದುಗರನ್ನು ತಟ್ಟುತ್ತವೆ. ಇಡೀ ಕಥೆಯು ಭಾವನಾತ್ಮಕವಾಗಿ ಓದುಗರನ್ನು ಸೆಳೆಯುತ್ತದೆ.
