ನಮ್ ಬ್ರಾಹ್ಮಣ್ಕೆ ಸೀಕರ್ಣೆ ಸಾವಿತ್ರಿ / Nambrahmanke Seekarne Savithri
₹35 Original price was: ₹35.₹31Current price is: ₹31.
ಸೂಳೆ / Soole
₹60 Original price was: ₹60.₹54Current price is: ₹54.
ಅನುಕೂಲಕ್ಕೊಬ್ಬಣ್ಣ ಬಹಿಷ್ಕಾರ / Anukoolakkobbanna Bahishkaara
Author: T.P. Kailasam
Pages: 72
Edition: 2010
Book Size: 1/8th Demmy
Binding: Paper Back
Publisher: Ankita Pustaka
Description
ಅನುಕೂಲಕ್ಕೊಬ್ಬಣ್ಣ ಬಹಿಷ್ಕಾರ / Anukoolakkobbanna Bahishkaara – “ಕೈಲಾಸಂ ಅವರು ಬರೆದ ಯಾವ ಗ್ರಂಥವನ್ನಾದರೂ ನಮ್ಮ ಜನ ಓದುತ್ತಿದ್ದಾರೆಂದರೆ ಜನರ ಮನಸ್ಸು ಆರೋಗ್ಯಸ್ಥಿತಿಯಲ್ಲಿದೆಯೆಂದು ನನಗೆ ದೃಢವಾಗುತ್ತದೆ. ಕೈಲಾಸಂ ಅವರ ಮುಖ್ಯ ಗುಣಗಳು – ಎರಡು. 1. ಹಾಸ್ಯ, 2. ಗಂಭೀರ. ಎರಡೂ ಮನಸ್ಸಿನ ಆರೋಗ್ಯದ ಲಕ್ಷಣಗಳು. ಹೀಗೆ ಉಭಯ ದೃಷ್ಟಿಗಳಿಂದಲೂ ಕೈಲಾಸಂ ಅವರ ನಾಟಕಗಳೂ, ಕಥೆಗಳೂ, ಸ್ನೇಹಸಂಭಾಷಣೆಗಳೂ ಉಲ್ಲಾಸಕಾರಿಯಾಗಿ, ಶೋಧನಕಾರಕವಾಗಿ ಗ್ರಾಹ್ಯಗಳಾಗಿರುತ್ತವೆ. ಗಂಭೀರ ವಿಚಾರ ಬೇಡವೆಂದರೂ, ಹಾಸ್ಯವು ಪ್ರಿಯವೆಂಬ ಕಾರಣದಿಂದಲಾದರೂ ನಮ್ಮ ಜನ ಕೈಲಾಸಂ ಅವರನ್ನು ಮೆಚ್ಚಿಕೊಂಡಿದ್ದಾರೆಂದು ನನಗೆ ಸಂತೋಷ”.
