Back to products
ಮನುಸ್ಮೃತಿ / Manu Smruthi
ಮನುಸ್ಮೃತಿ / Manu Smruthi Original price was: ₹750.Current price is: ₹675.

ಅನುವಾದ – ಆಧುನಿಕ ಜಗತ್ತಿನಲ್ಲಿ / Anuvaada – Aadhunika Jagattinalli

Author:Dr Pradhan Gurudatta

Pages:160

Edition: 2021

Book Size: 1/8th Demmy

Binding: Paper Back

Publisher:Talukina Venkanniah Smaraka Grantha Male

Original price was: ₹120.Current price is: ₹108.

In stock

Description

ಅನುವಾದ – ಆಧುನಿಕ ಜಗತ್ತಿನಲ್ಲಿ / Anuvaada – Aadhunika Jagattinalli -‘ಅನುವಾದ: ಆಧುನಿಕ ಜಗತ್ತಿನಲ್ಲಿ ’ ಎಂಬುದು ವಿಮರ್ಶಕ ಡಾ. ಪ್ರಧಾನ ಗುರುದತ್ತ ಅವರ ಕೃತಿ. ಒಂದು ಕೃತಿಯ ಅನುವಾದವೆಂದರೆ ಎರಡು ಸಂಸ್ಕೃತಿಗಳ ವಿವರ ಎಂದೇ ಅರ್ಥ. ಅನುವಾದಕರಿಗೆ ಎರಡು ಭಾಷೆಗಳು ಚೆನ್ನಾಗಿ ಗೊತ್ತಿರಬೇಕು. ತಪ್ಪಿದರೆ, ಅಭಾಸಗಳೇ ಕಾಣಿಸಿಕೊಂಡು ಅನುವಾದ ವ್ಯರ್ಥವಾಗುತ್ತದೆ. ಆಧುನಿಕತೆಯ ಸಂದರ್ಭದಲ್ಲಿ ಹೊಸ ಹೊಸ ಪರಿಕಲ್ಪನೆಗಳು, ಭಾಷಾ ಹೊಸತುಗಳು ಕಾಣಿಸಿಕೊಳ್ಳುತ್ತಿದ್ದು, ತುಂಬಾ ಎಚ್ಚರಿಕೆಯಿಂದ ಅನುವಾದ ಮಾಡುವ ಅಗತ್ಯವಿದೆ. ಇಂತಹ ಜಿಜ್ಞಾಸೆಗಳನ್ನು, ತಾರ್ಕಿಕತೆಗಳನ್ನು ಒಳಗೊಂಡ ಕೃತಿ ಇದು.

ಅನುವಾದದ ವ್ಯಾಪ್ತಿ, ಅನುವಾದದ ಅಗತ್ಯ, ಅನುವಾದದ ಪ್ರಯೋಜನ, ಅನುವಾದ- ಕಲೆಯೇ ವಿಜ್ಞಾನವೇ, ಅನುವಾದಕನ ಅರ್ಹತೆಗಳು, ಅನುವಾದ ತತ್ವಗಳು, ಅನುವಾದ ಪ್ರಕಾರಗಳು, ಅನುವಾದದ ಸಮಸ್ಯೆಗಳು ಮತ್ತು ಯಂತ್ರಾನುವಾದ: ಈಚಿನ ಬೆಳವಣಿಗೆ ಎಂಬ 9 ಲೇಖನಗಳಿವೆ. ಈ ಕೃತಿಯು ಮೊದಲ ಬಾರಿ 1985ರಲ್ಲಿ (ಪುಟ: 58, ಬೆಲೆ: 6 ರೂ) ಪ್ರಕಟಗೊಂಡಿತ್ತು.