ದಂತಕಥೆಯಾದ ದಂತಚೋರ / Dantakatheyada Dantachora
₹250 Original price was: ₹250.₹225Current price is: ₹225.
ಜುಗಲಬಂದಿ ಚಿಂತಕ ಡಾ ಯು ಆರ್ ಅನಂತಮೂರ್ತಿ / Jugalabandi Chinthaka U R Ananthamurthy
₹75 Original price was: ₹75.₹63Current price is: ₹63.
ಅಪರಾಧದ ಆ ಕ್ಷಣ / Aparadhada Aa Kshna
Author: Dr. D.V. Guruprasad
Pages: 160
Edition: 2020
Book Size: 1/8th Demmy
Binding: Paper Back
Publisher: Ankita Pustaka
Description
ಅಪರಾಧದ ಆ ಕ್ಷಣ / Aparadhada A Kshna – ಈ ಪುಸ್ತಕದಲ್ಲಿರುವ ಪ್ರತಿಯೊಂದು ಘಟನೆಯೂ ನೈಜ ಅಪರಾಧವಾಗಿದ್ದು ಒಂದಕ್ಕಿಂತ ಒಂದು ಭಿನ್ನವಾಗಿದೆ. ಇವುಗಳನ್ನು ಓದುತ್ತಾ ಹೋಗುತ್ತಿದ್ದಂತೆ ಹೀಗೂ ನಡೆಯುತ್ತವೆಯೇ ಎಂದು ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ತಮ್ಮದೇ ಸುಲಲಿತ ಹಾಗೂ ಅತಿ ಸರಳ ಶೈಲಿಯಲ್ಲಿ ನಿವೃತ್ತ ಐ.ಪಿ.ಎಸ್. ಅಧಿಕಾರಿ ಡಾ. ಡಿ.ವಿ. ಗುರುಪ್ರಸಾದ್, ಆ ಕ್ಷಣದಲ್ಲಿ ಅಪರಾಧವೊಂದು ಹೇಗೆ ಘಟಿಸುತ್ತದೆ ಎಂದು ನಿರೂಪಿಸಿ ಈ ರೋಚಕ ಸಂಕಲನವನ್ನು ಒಂದು ಪತ್ತೇದಾರಿ ಕೃತಿಯಂತೆ ಓದಿಸಿಕೊಂಡು ಹೋಗುವ ಹಾಗೆ ಮಾಡಿದ್ದಾರೆ. ಪ್ರತಿಯೊಂದು ಕಥೆಯ ಕಡೆಯ ಭಾಗದಲ್ಲಿ ಬರುವ ಉಲ್ಲೇಖಗಳಂತೂ ವಿಶಿಷ್ಟವಾಗಿವೆ. ಒಮ್ಮೆ ಕೈಗೆತ್ತಿಕೊಂಡರೆ ಕೆಳಗಿಡಲು ಆಗದಂತಹ ಕೃತಿಯಿದು.
