ದೋಣಿ / Doni
ದೋಣಿ / Doni Original price was: ₹50.Current price is: ₹45.
Back to products
ಕರೆ / Kare
ಕರೆ / Kare Original price was: ₹95.Current price is: ₹85.

ಅಪ್ಪನ ಪರಪಂಚ / Appana Parapancha

Author: Lakshmana Kodase

Pages: 112

Edition: 2011

Book Size: 1/8th Demmy

Binding: Paper Back

Publisher: Ankita Pustaka

Specification

Original price was: ₹70.Current price is: ₹63.

In stock

Description

ಅಪ್ಪನ ಪರಪಂಚ / Appana Parapancha – ಅಪ್ಪನ ಪರಪಂಚದಲ್ಲಿ ಹೇಗಿತ್ತು. ಅಪ್ಪನ ಬದುಕು, ಅವರ ಸಾವಿನ ನಂತರ ಕುಟುಂಬ ಇವೆಲ್ಲವನ್ನು ಲೇಖಕರು ಆಪ್ತವಾಗಿ ಬರೆದಿದ್ದಾರೆ. ಅಪ್ಪನ ವಿದಾಯದ ನಂತರ ಅಪ್ಪ ಬರೆದಿಟ್ಟ ಉಯಿಲಿನಿಂದಾಗಿ ಕುಟುಂಬದೊಳಗಡೆ ನಡೆಯುವ ತಿಕ್ಕಾಟಗಳು ಶಕ್ತಿಯುತವಾಗಿ ಮೂಡಿವೆ. ಅವರು ಸಾಯುವ ಮುನ್ನದ ಬದುಕು, ಭಾವನೆಗಳು ಉಂಟು ಮಾಡಿರಬಹುದಾದ ಮನುಷ್ಯರ ಬಗೆಗಿನ ಭಾವನೆಗಳು ಯೋಚನೆಗೆ ಹಚ್ಚಿವೆ. ಸರ್ಜಾಶಂಕರ ಅರಳೀಮಠರು ಬೆನ್ನುಡಿಯಲ್ಲಿ ಕೃತಿಯ ಬಗ್ಗೆ ಮಾತನಾಡುತ್ತಾ ’ಅಪ್ಪನ ಪರಪಂಚ’ ಅಪ್ಪನ ಬಗ್ಗೆ ಮಾತ್ರ ಹೇಳುತ್ತಿಲ್ಲ. ಅಪ್ಪನ ಕಾಲಘಟ್ಟವನ್ನು ನಿಷ್ಟುರವಾಗಿ ಚಿತ್ರಿಸುತ್ತದೆ. ಮನುಷ್ಯನ ಸಣ್ಣತನ, ಸ್ವಾರ್ಥ ಯಾವುದೇ ಒಂದೇ ಕುಟುಂಬಕ್ಕೆ ಸೀಮಿತವಲ್ಲ. ಹಾಗಾಗಿ ಕೊಡಸೆ ಮನೆತನದ ಈ ಎಲ್ಲ ಸಹಜ ಬದುಕಿನ ಏರಿಳಿತಗಳು ಮನುಷ್ಯ ಜನಾಂಗದ ಭಾಗವೇ ಆಗಿದೆ’ ಎಂದಿದ್ದಾರೆ.