ನಮ್ಮ ಒಗಟುಗಳು / Namma Ogatugalu
₹65 Original price was: ₹65.₹58Current price is: ₹58.
ಕುಮಾರವ್ಯಾಸ ಭಾರತ ಕರ್ಣಪರ್ವ ಸಂಗ್ರಹ / Kumaravyasa Bharatha Karnaparva Sangraha
₹80 Original price was: ₹80.₹72Current price is: ₹72.
ಅಪ್ಪನ ಹೆಗಲು / Appana Hegalu
Author:Dr Rajasheka Jamadandi
Pages:656
Edition: 2020
Book Size: 1/8th Demmy
Binding: Hard Bound
Publisher: Basava Prakashana
Specification
Description
ಅಪ್ಪನ ಹೆಗಲು / Appana Hegalu -ಸಾಹಿತಿ ಡಾ. ರಾಜಶೇಖರ ಜಮದಂಡಿ ಅವರು ಸಂಪಾದಿಸಿದ ಕೃತಿ- ಅಪ್ಪನ ಹೆಗಲು. ಒಟ್ಟು 110 ಲೇಖಕ-ಲೇಖಕಿಯರು ತಮ್ಮ ಅಪ್ಪನ ಬದುಕಿನ ನೋವು ನಲಿವುಗಳನ್ನು ದಾಖಲಿಸಿದ ಕೃತಿ. ಪ್ರತಿ ಬರಹವೂ ಅವರವರ ಅಪ್ಪನ ಕರುಳ ಸಂಬಂಧದ ಸಾರವೇ ಆಗಿದೆ. ತಮ್ಮ ಬದುಕಿನ ರೂಪು ಕೊಡುವಲ್ಲಿ ಅಪ್ಪನ ಪಾತ್ರ ಎಷ್ಟೊಂದು ಮಹತ್ವ ಎಂಬ ಭಾವನಾತ್ಮಕ ಮಾತ್ರವಲ್ಲ; ವಾಸ್ತವಿಕವಾಗಿ ಅಭಿಪ್ರಾಯಗಳನ್ನು ಲೇಖಕರು ದಾಖಲಿಸಿದ್ದಾರೆ. ಇಲ್ಲಿ ಮನಶಾಸ್ತ್ರೀಯ ಅಧ್ಯಯನಕ್ಕೆ ಸಾಕಷ್ಟು ಸಾಮಗ್ರಿ ಸಿಗುತ್ತದೆ.
