ನನ್ನ ಭಾವ ನಿನ್ನ ರಾಗ / Nanna Bhaava Ninna Raaga
ನನ್ನ ಭಾವ ನಿನ್ನ ರಾಗ / Nanna Bhaava Ninna Raaga Original price was: ₹200.Current price is: ₹180.
Back to products
ಕೋಗಿಲೆ ಹಾಡಿತು / Kogile Hadithu
ಕೋಗಿಲೆ ಹಾಡಿತು / Kogile Hadithu Original price was: ₹135.Current price is: ₹122.

ಅಭಿನಂದನೆ / Abhinandane

Author:  Saisuthe

Pages:164

Edition: 2016

Book Size: 1/8th Demmy

Binding: Paper Back

Publisher: Sudha Enterprises

Specification

Original price was: ₹125.Current price is: ₹113.

In stock

Description

ಅಭಿನಂದನೆ / Abhinandane – ʼಅಭಿನಂದನೆʼ ಸಾಮಾಜಿಕ ಕಾದಂಬರಿಯನ್ನು ಲೇಖಕಿ ಸಾಯಿಸುತೆ ಅವರು ರಚಿಸಿದ್ದಾರೆ. ಈ ಕೃತಿಯ ಕುರಿತು ಲೇಖಕಿ ಸಾಯಿಸುತೆ, ‘ನಂಬುಗೆ ಬದುಕಿನ ನೆಲೆಗಟ್ಟು, ಅದಕ್ಕೊಂದು ಚೌಕಟ್ಟು ಪ್ರೀತಿಯ ಸೆಲೆ. ಇಲ್ಲಿ ನಂಬುಗೆಯೆ ಭಕ್ತಿಯಾಗುತ್ತದೆ. ನಂಬುಗೆಯೆ ಭಯವಾಗುತ್ತದೆ. ಅದೇ ಬದುಕಿನ ಬಂಧನವಾಗುತ್ತದೆ. ಇಲ್ಲಿ ರಾಗ ಅನುರಾಗಗಳು ಇದ್ದಂತೆ, ಬದುಕಿಗೆ ಸ್ವರ ಅಪಸ್ವರಗಳು ಕೂಡ ಇರುತ್ತದೆ. ಅಪಸ್ವರದ ಎಳೆ ಇಡೀ ಬದುಕನ್ನು ಸರ್ವನಾಶವಾಗಿಸಿ ಬಿಡುತ್ತದೆ. ಮನಗಳಲ್ಲಿ ಅರಳಿದ ಮಲ್ಲಿಗೆ ಬಾಡಿಸಿ ಬಿಡುತ್ತದೆ. ಇಲ್ಲಿ ಎಲ್ಲ ಆಕರ್ಷಣೆಗಳು ಒಂದು ವಿಶಾಲಾರ್ಥವಾಗಿ ಗೋಚರಿಸುತ್ತದೆ. ಇದಕ್ಕೆ ಕಾರಣರಾದ ವ್ಯಕ್ತಿಗಳನ್ನ ದ್ವೇಷಿಸುವುದೇ ಚಾರುಲತಾ ಅಂಥವರಿಗೆ ಸಾಧ್ಯವಾಗಬಹುದು ಎಂದು ಹೇಳುತ್ತಾರೆ..