ಶ್ರೀನಿಧಿಪುರದ ವಿಸ್ಮಿತ / Shrinidhipurada Vismitha
₹220 Original price was: ₹220.₹198Current price is: ₹198.
ನಿನ್ನಿಂದಲೇ ಅರುಣೋದಯ / Ninnindale Arunodaya
₹270 Original price was: ₹270.₹243Current price is: ₹243.
ಅಮೃತ ಸಿಂಧು / Amrutha Sindhu
Author: Smt. Saisuthe
Pages: 168
Edition: 2019
Book Size: 1/8th Demmy
Binding: Paper Back
Publisher: Sudha Enterprises
Specification
Description
ಅಮೃತ ಸಿಂಧು / Amrutha Sindhu – “ನಿನಗೆ ಸ್ವಾಭಾವಿಕವಾಗಿರುವ ಶಕ್ತಿ ಮತ್ತು ನೀನು ಮಾಡಬೆಕಾದ ಕೆಲಸಗಳೆರಡಕ್ಕೂ ಮಿತಿ ಇದೆ. ಅದನ್ನು ಮೀರಿದರೆ ಕೆಲಸವಾಗದು. ಆದರೆ ಈ ಮಿತಿ ಮತ್ತು ಅತಿಗಳ ವ್ಯತ್ಯಾಸವನ್ನು ತಿಳಿದುಕೊಳ್ಳುವುದೇ ಕಷ್ಟ. ನೀನು ಮಾಡಬೇಕಾದದ್ದು ಇಷ್ಟೇ: ನಿನಗೆ ಹಿತವೆನಿಸಿದ್ದನ್ನು ಮಾಡು, ಮಿಕ್ಕಿದ್ದನ್ನು ದೇವರಿಗೆ ಬಿಡು. ದೇವರಿಗೂ ಸ್ವಲ್ಪ ಕೆಲಸವಿರಲಿ” ಅನ್ನೋ ಮಾತಿದೆ ಈ ಅಮೃತ ನುಡಿಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡೇ, ಸಾಯಿಸುತೆಯವರು ಈ ಕಾದಂಬರಿಯನ್ನು ಬರೆದು ಮುಗಿಸಿದ್ದಾರೆ.
