ಗ್ರೀಷ್ಮದ ಸೊಬಗು / Greeshmada Sobagu
ಗ್ರೀಷ್ಮದ ಸೊಬಗು / Greeshmada Sobagu Original price was: ₹100.Current price is: ₹90.
Back to products
ನೀಲಾಂಜನ / Neelanjana
ನೀಲಾಂಜನ / Neelanjana Original price was: ₹195.Current price is: ₹175.

ಅರುಣ ಕಿರಣ / Aruna Kirana

Author:  Saisuthe

Pages:178

Edition: 2016

Book Size: 1/8th Demmy

Binding: Paper Back

Publisher: Sudha Enterprises

Specification

Original price was: ₹140.Current price is: ₹126.

In stock

Description

ಅರುಣ ಕಿರಣ / Aruna Kirana – ಮಾನವನ ಜೀವಿತಾವಧಿಯಲ್ಲಿ ಹಲವಾರು ಸಂಬಂಧಗಳು ಇರುತ್ತವೆ, ಕೆಲವು ಜನ್ಮದಾತವಾಗಿದ್ದರೆ,ಇನ್ನೂ ಕೆಲವು ನಡುವೆ ಬಂದು ಸೇರಿಕೊಳ್ಳುತ್ತವೆ. ಪ್ರತಿಯೊಂದು ವ್ಯಕ್ತಿಗೆ ನಾವು ತೋರಿಸುವ ಪ್ರೀತಿಯ ವ್ಯಾಖ್ಯಾನ ಬೇರೆ ಬೇರೆ ಇರುತ್ತದೆ,ತಂದೆಯ ಪ್ರೀತಿ,ತಾಯಿಯ ಮಮತೆ,ಭ್ರಾತೃ ಪ್ರೇಮ,ಸಹೋದರಿ ವಾತ್ಸಲ್ಯ,ಸ್ನೇಹಿತರ ಆತ್ಮೀಯತೆ ಇತ್ಯಾದಿ.ಪ್ರೀತಿಯ ವ್ಯಾಖ್ಯಾನದಲ್ಲಿ ಹೇಗೆ ವಿವಿಧತೆ ಇರುವುದೋ,ಅದೇ ರೀತಿ ನಮ್ಮ ಹೃದಯ ಮನಸ್ಸುಗಳಲ್ಲೂ ಪ್ರತಿಯೊಂದು ಸಂಬಂಧಕ್ಕೂ ಪ್ರತ್ಯೇಕ ಸ್ಥಾನವಿದೆಯಲ್ಲವೇ.ಹಾಗಾದರೆ ಏಕಕಾಲಕ್ಕೆ ಎಲ್ಲರನ್ನೂ ಪ್ರೀತಿಸುವುದು,ಆಧರಿಸುವುದು ಕಷ್ಟಸಾಧ್ಯವಂತೂ ಅಲ್ಲ.ನಮ್ಮ ಹೃದಯ ಮನಸ್ಸು ಅಷ್ಟು ಸಂಕುಚಿತವೇ?,ಹೊಸ ಸಂಬಂಧಗಳು ಬೆಸೆದಾಗ ಹಳೆಯ, ಹುಟ್ಟಿನಿಂದ ಬಂದ ಸಂಬಂಧಗಳನ್ನೂ ಕಡೆಗಾಣಿಸುವುದು ಸಮಂಜಸವೇ?ಕರ್ತವ್ಯ,ಜವಾಬ್ದಾರಿಗಳನ್ನು ನಿರ್ವಹಿಸದೇ,ಕಠಿಣ ಮನಸ್ಕರಾಗುವವರಿಗೆ ಆತ್ಮಸಾಕ್ಷಿ ಎಂಬುದಿಲ್ಲವೇ? ಅವರ ಮನಃಸಾಕ್ಷಿ ಅವರನ್ನು ದಿಕ್ಕರಿಸುವುದಿಲ್ಲವೇ? ಎಲ್ಲಾ ಕೈ ಮೀರಿ ಹೋದ ಮೇಲೆ ಪಶ್ಚಾತ್ತಾಪ ಪಟ್ಟರೆ,ಸ್ವ ಪ್ರಾಯಶ್ಚಿತ ಮಾಡಿಕೊಂಡರೆ,ನಡೆದು ಹೋದ ಘಟನೆಗಳನ್ನು ಮತ್ತೆ ಸರಿ ಮಾಡಲು ಸಾಧ್ಯವೇ? ಕಳೆದುಕೊಂಡ ಸಂಬಂಧ ಮತ್ತೆ ಬೆಸೆಯುವುದೇ? ಮುರಿದ ಮನಸ್ಸು ಮತ್ತೆ ಕೂಡುವುದೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕಾದಂಬರಿಯಲ್ಲಿದೆ.