ಓದು ಮರು ಓದು / Odu Maru Odu
ಓದು ಮರು ಓದು / Odu Maru Odu Original price was: ₹250.Current price is: ₹225.
Back to products
ಆದಿಪುರಾಣ ಸಂಗ್ರಹ / Adipurana Sangraha
ಆದಿಪುರಾಣ ಸಂಗ್ರಹ / Adipurana Sangraha Original price was: ₹220.Current price is: ₹198.

ಅಲೆಮಾರಿಯ ಅಂತರಂಗ / Alemariya Antharanga

Author:Shreedhar S

Pages:128

Edition: 2025

Book Size: 1/8th Demmy

Binding: Paper Back

Publisher:Sahitya Loka Prakashana

Original price was: ₹165.Current price is: ₹148.

In stock

Description

ಅಲೆಮಾರಿಯ ಅಂತರಂಗ / Alemariya Antharanga -ಶ್ರೀಮತಿ ರತ್ನರಾಮದಾಸ್ರವರು ಸಂಪ್ರದಾಯಸ್ಥ ಮನೆತನದಿಂದ ಬಂದ ಸದ್ಗ್ರಹಿಣಿ. ಇವರು ಈಗ 75 ಸಂವತ್ಸರಗಳನ್ನು ಕಂಡು, ಜೀವನದಲ್ಲಿ ಕಷ್ಟ-ಸುಖಗಳನ್ನು ಸರಿಸಮಾನವಾಗಿ ಅನುಭವಿಸಿ ಸಾರ್ಥಕ ಬದುಕನ್ನು ಕಂಡು ಕೊಂಡವರು.

ಪತಿಗೆ ತಕ್ಕ ಸದ್ಗ್ರಹಸ್ತ ಪತ್ನಿಯಾಗಿ, ಮಕ್ಕಳಿಗೆ ವಾತ್ಸಲ್ಯಮಯಿ ತಾಯಿಯಾಗಿ, ಮಕ್ಕಳಿಗೆ ಕಾಲಕಾಲಕ್ಕೆ ಸರಿಯಾದ ಸಂಸ್ಕಾರಗಳನ್ನು ನೀಡಿ, ಅವರನ್ನು ತಿದ್ದಿ-ತೀಡಿ, ಸಮಾಜದಲ್ಲಿ ಗೌರವಯುತವಾಗಿ ಬಾಳುವಂತೆ ಸುಸಂಸ್ಕೃತರನ್ನಾಗಿ ಮಾಡಿದ ಮೊದಲ ಗುರುವಾಗಿದ್ದಾರೆ.

ಎಷ್ಟೋ ವರ್ಷಗಳಿಂದ ಪರಿತಪಿಸುತ್ತಿದ್ದ ಸಾಹಿತ್ಯಾಭಿರುಚಿಯು ತಮ್ಮ 70ನೇ ವಯಸ್ಸಿನಲ್ಲಿ ಭುಗಿಲೆಬ್ಬಿದುದು ಕಾಕತಾಳೀಯ. ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಮಾಡಿ ತಮ್ಮ ಅನುಭವ – ಸಂಗ್ರಹಗಳಿಂದ ಕ್ರೋಡೀಕರಿಸಿ ನಿತ್ಯ ಅಡುಗೆಗೆ ಸಂಬಂದಿತ “ಪಾಕಶಾಸ್ತ್ರ” ಎಂಬ ಕೃತಿಯನ್ನು ಪುಸ್ತಕ ರೂಪದಲ್ಲಿ ತರಲು ಪ್ರಯತ್ನಿಸಿ ಅದರಲ್ಲಿ ಸಫಲರಾಗಿ-ಯಶಸ್ವಿಯಾಗಿದ್ದಾರೆ.