ದಿನಕ್ಕೊಂದು ಕಥೆ 1-12 / Dinakkondu Kathe 1-12
₹1,060 Original price was: ₹1,060.₹954Current price is: ₹954.
ಏಕಲವ್ಯ / Ekalavya
₹95 Original price was: ₹95.₹85Current price is: ₹85.
ಅವತಾರಗಳು / Avataragalu
Author: Dr. Siddalingaiah
Pages: 120
Edition: 2024
Book Size: 1/8th Demmy
Binding: Paper Back
Publisher: Ankita Pustaka
Description
ಅವತಾರಗಳು / Avataragalu – ಅವತಾರಗಳು ಎಂಬ ಹೆಸರು ದಶಾವತಾರಗಳನ್ನು ನೆನಪಿಗೆ ತರುತ್ತದೆ. ಆದರೆ ಜನಪದ ದೇವತೆಗಳ ಅವತಾರಗಳು ಸಾವಿರಾರು. ಇಲ್ಲಿರುವ ವೈವಿಧ್ಯತೆ ಶಿಷ್ಟದೇವರುಗಳಲ್ಲಿ ಕಂಡು ಬರುವುದಿಲ್ಲ. ಅವತಾರಗಳು ಎಂದರೆ ಗ್ರಾಮೀಣ ಪ್ರದೇಶದಲ್ಲಿ ಜನ ಭಿನ್ನವಾಗಿ ಕಾಣಿಸಿಕೊಳ್ಳುವ ರೀತಿ, ಯಾರಾದರೂ ತರಲೆ ಮಾಡಿದರೆ “ಏನು ನಿನ್ನ ಅವತಾರ” ಎನ್ನುತ್ತಾರೆ. “ಅವತಾರ ಮಾಡಬೇಡ, ನಿನ್ನ ಅವತಾರ ನನ್ನ ಹತ್ತಿರ ನಡೆಯೋದಿಲ್ಲ” ಎನ್ನುತ್ತಾರೆ. ಅವತಾರವೆಂದರೆ ಅಸಹಜ ವಾದದ್ದು, ತನ್ನ ಅಸಹಜತನದಿಂದ ಆಶ್ಚರ್ಯವನ್ನು ಉಂಟುಮಾಡುವಂಥದ್ದು ಎಂದು ಭಾವಿಸಲಾಗಿದೆ.
