ಬೆಳ್ಳಿಮೋಡ / Bellimoda
₹150 Original price was: ₹150.₹135Current price is: ₹135.
ಅಪಜಯ / Apajaya
₹180 Original price was: ₹180.₹162Current price is: ₹162.
ಅವಳ ಮಗಳು / Avala Magalu
Author: Triveni
Pages: 224
Edition: 2023
Book Size: 1/8th Demmy
Binding: Paper Back
Publisher: Bharathi Prakashana
Description
ಅವಳ ಮಗಳು / Avala Magalu – ತ್ರಿವೇಣಿ (ಅನುಸೂಯ ಶಂಕರ್) ಅವರು ಬರೆದ ಜನಪ್ರಿಯ ಕನ್ನಡ ಕಾದಂಬರಿಗಳಲ್ಲಿ “ಅವಳ ಮಗಳು” ಕೂಡ ಒಂದು. ಇದು ಅವರ ೨೧ನೇ ಕಾದಂಬರಿಯಾಗಿದ್ದು, ಬರವಣಿಗೆ ಪೂರ್ಣಗೊಳ್ಳುವ ಮೊದಲೇ ಅವರು ನಿಧನರಾದರು. ಕಾದಂಬರಿಯ ಮುಖ್ಯ ಪಾತ್ರ ಭವಾನಿ. ಅವಳ ತಂದೆ ಅವಳ ತಾಯಿಯ ಬಗ್ಗೆ ಯಾವುದೇ ವಿಷಯಗಳನ್ನು ಹೇಳುತ್ತಿರಲಿಲ್ಲ, ಮನೆಯಲ್ಲಿ ತಾಯಿಯ ಭಾವಚಿತ್ರವೂ ಇರಲಿಲ್ಲ. ಇದರಿಂದಾಗಿ ಭವಾನಿಗೆ ತನ್ನ ತಾಯಿಯ ಬಗ್ಗೆ ಏನೂ ತಿಳಿದಿರುವುದಿಲ್ಲ. ಭವಾನಿ ಪ್ರೀತಿಯ ಸೆಳೆತಕ್ಕೆ ಸಿಲುಕಿದಾಗ, ಅವಳ ತಂದೆಯು ಉಗ್ರ ರೂಪ ತಾಳುತ್ತಾನೆ. ಆಗ ಆತ “ಎಷ್ಟಾದರೂ ಒಂದೇ ರಕ್ತ, ತಾಯಿ-ಮಗಳು ಇಬ್ಬರದೂ, ಬುದ್ಧಿ ಹೇಗೆ ಬದಲಾದೀತು?” ಎಂಬ ಮಾತನ್ನು ಹೇಳುತ್ತಾನೆ.
