ನಾನು ಭಾರ್ಗವಿ / Naanu Bhargavi
ನಾನು ಭಾರ್ಗವಿ / Naanu Bhargavi Original price was: ₹250.Current price is: ₹225.
Back to products
ಅಕ್ಕಚ್ಚುವಿನ ಅರಣ್ಯಪರ್ವ / Akkacchuvina Aranyaparva
ಅಕ್ಕಚ್ಚುವಿನ ಅರಣ್ಯಪರ್ವ / Akkacchuvina Aranyaparva Original price was: ₹130.Current price is: ₹117.

ಆಕಾಶಕ್ಕೆ ಏಣಿ ಹಾಕಿ / Akashakke Yeni Haki

Author: R Srinagesh

Pages:180

Edition: 2015

Book Size: 1/8th Demmy

Binding: Paper Back

Publisher: Sawanna Publication

 

Original price was: ₹150.Current price is: ₹135.

In stock

Description

ಆಕಾಶಕ್ಕೆ ಏಣಿ ಹಾಕಿ / Akashakke Yeni Haki -ಆರ್. ಶ್ರೀನಾಗೇಶ್ ಬರೆದಿರುವ ’ಆಕಾಶಕ್ಕೆ ಏಣಿ ಹಾಕಿ’ ಯುವಕರಿಗೆ ಮಾರ್ಗದರ್ಶನ ಮಾಡುವ ಸ್ವಸಹಾಯ ಪುಸ್ತಕ. ಯುವಜನರು ಸಂದಿಗ್ಧತೆಗೆ ಸಿಲುಕಿದಾಗ ದಿಕ್ಕುತೋಚದೆ ಒದ್ದಾಡುತ್ತಾರೆ. ಅಂತಹ ಸಂದರ್ಭದಲ್ಲಿ ಬೇರೆ ಬೇರೆ ಮಾರ್ಗಗಳನ್ನು ಹಿಡಿಯುತ್ತಾರೆ. ಅದರ ಬದಲು ಅಂತಹ ಸಂದಿಗ್ಧತೆಯಿಂದ ಹೊರಬರುವುದು ಹೇಗೆ ಎಂಬುದನ್ನು ವಿವರಿಸುತ್ತದೆ ಕೃತಿ.

ಇಂಗ್ಲಿಷ್‌ನಲ್ಲಿ ಅನೇಕ ಸ್ವ ಸಹಾಯ ಪುಸ್ತಕಗಳು ಲಭಿಸುತ್ತವೆ. ಆದರೆ ಅವು ಎಲ್ಲರಿಗೂ ತಲುಪುವುದಿಲ್ಲ. ತಲುಪಿದರೂ ಭಾಷಾಂತರದ ಮೂಲಕವೇ. ಹೀಗಾಗಿ ಈ ನೆಲದ ಯುವಜನರ ಸಮಸ್ಯೆಗಳಿಗೆ ಸ್ಪಂದಿಸುವಂತಿಲ್ಲ. ಅದನ್ನೆಲ್ಲ ಮನಗಂಡು ಆರ್‌. ಶ್ರೀನಾಗೇಶ್‌ ಕನ್ನಡದ ಯುವಜನರ ಜಾಯಮಾನಕ್ಕೆ ಒಗ್ಗುವಂತಹ ಕೃತಿ ರಚಿಸಿದ್ದಾರೆ. ಒಟ್ಟು 60 ಪುಟ್ಟ ಪುಟ್ಟ ಅಧ್ಯಾಯಗಳು ಇದರಲ್ಲಿವೆ