ಮಹಾ ಮಾತೆ ಕುಂತೀ ಕಂದೆರೆದಾಗ / Mahaa Maathe Kunthee Kanderedaaga
₹160 Original price was: ₹160.₹144Current price is: ₹144.
ಭಾರತ, ಇಸ್ಲಾಂ ಮತ್ತು ಗಾಂಧಿ / Bharata, Islaam Mattu Gandhi
₹150 Original price was: ₹150.₹135Current price is: ₹135.
ಆಚಾರ್ಯ ಚಾಣಕ್ಯ / Aacharya Chaanakya
Author: Dr K S Narayanacharya
Pages:336
Edition: 2023
Book Size: 1/8th Demmy
Binding: Paper Back
Publisher: Sahitya Prakashana
Specification
Description
ಆಚಾರ್ಯ ಚಾಣಕ್ಯ / Aacharya Chanakya -ಚಾಣಕ್ಯ ಒಬ್ಬ ಐತಿಹಾಸಿಕ ವ್ಯಕ್ತಿ. ಒಬ್ಬ ಮಹಾನ್ ‘ಕಿಂಗ್ ಮೇಕರ್.’ ಅಮರಕೃತಿ ಅರ್ಥಶಾಸ್ತ್ರವನ್ನು ಬರೆದ ಕೌಟಲ್ಯನೂ ಈತನೆ. ಈತನೆ, ವಿಷ್ಣುಗುಪ್ತ. ಅಷ್ಟೇಕೆ ಕಾಮಸೂತ್ರ ರಚಯಿತ ವಾತ್ಸಾಯನನೂ ಈತನೆ. ಬಹುನಾಮಧಾರಿಯಾದ ಈ ಘನವ್ಯಕ್ತಿ. ಪುರಾಣ ಪ್ರಸಿದ್ಧನಾದ ಐತಿಹಾಸಿಕ ವ್ಯಕ್ತಿ. ಈ ಕಾದಂಬರಿಯನ್ನು ಹಸ್ತಪ್ರತಿ ರೂಪದಲ್ಲಿ ಪ್ರಥಮ ವಾಚಕನಾಗಿ ಪೂರ್ತಿ ಓದಿದ್ದೇನೆ. ಅಧ್ಯಾಯ ಅಧ್ಯಾಯಕ್ಕೂ ಟೆಂಪೋ ಕುದುರುತ್ತ ಕ್ಲ್ಯಮ್ಯಾಕ್ಸ್ ಮುಟ್ಟುವಾಗ ಅಚಾರ್ಯ ಚಾಣಕ್ಯನ ಕೊನೆ! ಆ ಮಹಾತ್ಮನಿಗಾಗಿ ಕೊನೆಯ ಕಂಬನಿ ತಂತಾನೇ ಮಿಡಿಯುತ್ತದೆ. ಸೂತಕದ ವಿಷಣ್ಣಭಾವ ಮೈಮನಗಳನ್ನಾವರಿಸಿಬಿಡುತ್ತದೆ. ಮುಂದೆ ಹನ್ನೆರಡನೆಯ ತಲೆಗೆ ಚಂದ್ರಗುಪ್ತ-ಚಾಣಕ್ಯರು ಮತ್ತೆ ಒಟ್ಟಿಗೆ ದೊರೆ-ಅಚಾರ್ಯರಾಗಿ ಕರ್ನಾಟಕದಲ್ಲಿ ಜನ್ಮವೆತ್ತುವರೆಂಬ ಕಲ್ಪನೆ
