ಆಧುನಿಕ ಮಾಂತ್ರಿಕರ ಜಾಡಿನಲ್ಲಿ / Aadhunika Mantrikara Jaadinalli

Author: Agni Sreedhar

Pages: 296

Edition: 2021

Book Size: 1/8th Demmy

Binding: Paper Back

Publisher: Ankita Pustaka

Original price was: ₹295.Current price is: ₹165.

In stock

Description

ಆಧುನಿಕ ಮಾಂತ್ರಿಕರ ಜಾಡಿನಲ್ಲಿ / Aadhunika Mantrikara Jaadinalli – ‘ಆಧುನಿಕ ಮಾಂತ್ರಿಕರ ಜಾಡಿನಲ್ಲಿ’ ಕೃತಿಯು ಅಗ್ನಿ ಶ್ರೀಧರ್ ಅವರ ಅನುಭವ ಕಥನವಾಗಿದೆ. ಈ ಕೃತಿಯು ವೈಜ್ಞಾನಿಕ ತಳಹದಿಯ ಹಿನ್ನೆಲೆಯಲ್ಲಿ ರೂಪುಗೊಂಡ ಅನುಭವ ಕಥನವಾಗಿದ್ದು, ಮಾಂತ್ರಿಕತೆ, ಮಾಟ-ಕೂಟಗಳಲ್ಲಿ, ಮನಸ್ಸಿನ ಆಳ ಮತ್ತು ವ್ಯಾಪ್ತಿಗಳನ್ನು ಅರಿಯಲು ಮನುಷ್ಯ ಬೆಳೆಸಿಕೊಂಡಿರುವ ಶಿಸ್ತು ಇವುಗಳೇ ಇಲ್ಲಿನ ಕಥಾವಸ್ತುಗಳಾಗಿವೆ.