ಮಹಾ ಕಥನದ ಮಾಸ್ತಿ / Maha Kathanada Masthi
₹160 Original price was: ₹160.₹144Current price is: ₹144.
ದೊಡ್ಡ ವೀರ ರಾಜೇಂದ್ರ / Dodda Veera Rajendra
₹170 Original price was: ₹170.₹153Current price is: ₹153.
ಆಪೋಶನ / Aaposhana
Author:Katte Gururaj
Pages:136
Edition: 2016
Book Size: 1/8th Demmy
Binding: Paper Back
Publisher: Vasantha Prakashana
Description
ಆಪೋಶನ / Aaposhana -ಬಯಲು ಸೀಮೆ ಜನರಿಗೆ ನೀರಿನ ಬೆಲೆ ಚೆನ್ನಾಗಿ ಗೊತ್ತು. ಸಲೀಸಾಗಿ ನಲ್ಲಿ ನೀರು ಬರುವ ಜನರಿಗೆ ನೀರಿನ ಮಹತ್ವ ತಳಿದಿಲ್ಲ. ಬೆಂಗಳೂರು ಸಮೀಪದ ಕೆಲವು ಊರುಗಳಿಗೆ 15 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ. ನೀರಿಗಾಗಿ ಹೊಡೆದಾಟ, ಮನಸ್ತಾಪ ನಡೆಯತ್ತವೆ. ಮದುವೆಗಳು ಮುರಿದುಬಿದ್ದಿವೆ. ರಾಜಕೀಯದ ಬೇಳೆ ಬೇಯುತ್ತದೆ. ರಾಜ್ಯಗಳ ನಡುವೆ ದೇಶಗಳ ನಡುವೆ ತಕರಾರುಗಳು ನಡೆಯತ್ತವೆ. ಜನರಲ್ಲಿ ಜಲಜಾಗೃತಿ ಆರಿವು ಮೂಡಬೇಕು. ಕಟ್ಟೆ ಗುರುರಾಜ್ ಅವರ ‘ಆಪೋಶನ’ ಪುಸ್ತಕವನ್ನು ಕಾದಂಬರಿಯೆಂದೊ, ಕಥೆಗಳೆಂದೊ, ವ್ಯಥೆಗಳೆಂದೋ ಇಲ್ಲವೇ ಸುಲಲಿತ ಪ್ರಬಂಧಗಳೆಂದು ಹೇಗೆ ಬೇಕಾದರೂ ಗುರ್ತಿಸಬಹುದು. ಬರವಣಿಗೆಯ ಶೈಲಿ ಉತ್ತಮವಾಗಿದೆ, ಸ್ವಲ್ಪ ಭಿನ್ನವಾಗಿ ಮತ್ತು ಆಪ್ತವಾಗಿ ನೀರಿನ ಬಗ್ಗೆ ವಿವರಿಸಿದ್ದಾರೆ .
