ಎಣ್ಮಕಜೆ / Enmakaje
ಎಣ್ಮಕಜೆ / Enmakaje Original price was: ₹150.Current price is: ₹135.
Back to products
ಮತ್ತೆ ರಾಮನ ಕತೆ / Matte Ramana Kate
ಮತ್ತೆ ರಾಮನ ಕತೆ / Matte Ramana Kate Original price was: ₹130.Current price is: ₹117.

ಆವಿಷ್ಕಾರದ ಹರಿಕಾರ / Aavishkarada Harikaara

Author: Vishweshwar Bhat

Pages:266

Edition: 2021

Book Size: 1/8th Demmy

Binding: Paper Back

Publisher: Vishwavani Parakshana

Original price was: ₹350.Current price is: ₹315.

In stock

Description

ಆವಿಷ್ಕಾರದ ಹರಿಕಾರ / Aavishkarada Harikaara – ಹಿರಿಯ ಪತ್ರಕರ್ತ ಲೇಖಕ ವಿಶ್ವೇಶ್ವರ ಭಟ್ ಅವರ ಅನುವಾದಿತ ಕೃತಿ- ʻಆವಿಷ್ಕಾರದ ಹರಿಕಾರ: ಬುದ್ಧಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿʼ ಮೂಲ ಅಮೇರಿಕದ ಉದ್ಯಮಿ ಲೇಖಕ ಅವಿ ಯೋರಿಶ್ ರಚಿಸಿರುವ Thou Shalt Innovate ಕೃತಿ. ವಿಶ್ವದ 40 ಕ್ಕೂ ಹೆಚ್ಚೂ ಭಾಷೆಗಳಿಗೆ ಅನುವಾದಗೊಂಡಿದೆ. ಇಸ್ರೇಲ್ ಎಂಬ ಪುಟ್ಟ ದೇಶ ಜಗತ್ತನ್ನು ಸುಂದರ ತಾಣವನ್ನಾಗಿ ರೂಪಿಸಲು ಪಟ್ಟು ಹಿಡಿದು ಕುಳಿತಿರುವುದು ಏಕೆ? ಜಗತ್ತಿನಾದ್ಯಂತ ನೂರಾರು ಕೋಟಿ ಜನರ ಬದುಕನ್ನು ಇಸ್ರೇಲಿನ ಅದ್ಭುತ ಆವಿಷ್ಕಾರಗಳು ಹೇಗೆ ಬದಲಿಸುತ್ತಿವೆ ಎಂಬುದನ್ನು ಈ ಕೃತಿ ಕಟ್ಟಿಕೊಡುತ್ತದೆ.

ವಿವಿಧ ಆವಿಷ್ಕಾರಗಳನ್ನು ನಡೆಸಿ ವಿಶ್ವಕ್ಕೇ ಮಾದರಿಯಾಗಿ, ದಾರಿ ದೀಪವೂ ಆಗಿರುವ ನಾನಾ ಆವಿಷ್ಕಾರಗಳನ್ನು ಮಾಡಿರುವ 15 ಸಾಧಕರನ್ನು ಲೇಖಕರು ಪರಿಚಯಿಸಿದ್ದಾರೆ. ಈ ಪುಸ್ತಕ ಕೇವಲ ಸಾಧಕರ ಪರಿಚಯದ ದಾಖಲೆಯಾಗದೆ, ಅವರ ಸಾಧನೆಯ ಹಾದಿ ಅವರು ಅದೆಷ್ಟು ಕಷ್ಟಪಟ್ಟು ಗುರಿಯನ್ನು ಮುಟ್ಟಿದ್ದಾರೆ ಎಂಬುದನ್ನು ವಿವರಿಸಿದ್ದಾರೆ. ಜಗತ್ತಿಗೆ ಇಸ್ರೇಲ್‌ ನೀಡಿದ ಕೊಡುಗೆಗಳನ್ನ ವಿವರಿಸಿದ್ದಾರೆ.