ಆಹಾರದಿಂದ ಆರೋಗ್ಯ / Aharadinda Arogya

Author: Anupama  Niranjana

Pages:64

Edition: 2012

Book Size: 1/8th Demmy

Binding: Paper Back

Publisher:  D.V.K.Murthy Prakashana

Specification

Original price was: ₹50.Current price is: ₹45.

In stock

Description

ಆಹಾರದಿಂದ ಆರೋಗ್ಯ / Aharadinda Arogya – ಅನುಪಮಾ ನಿರಂಜನ ಅವರು ಆರೋಗ್ಯದಿಂದ ಜೀವನ ನಡೆಸುವುದಕ್ಕೆ ಸೇವಿಸುವ ಆಹಾರ ಹೇಗೆ ಪೂರಕವಾಗಿರುತ್ತದೆ ಎಂಬ ಅಂಶವನ್ನು ಈ ಕೃತಿಯಲ್ಲಿ ಚರ್ಚಿಸಿದ್ದಾರೆ. ಆರೋಗ್ಯಕ್ಕೂ ಆಹಾರಕ್ಕೂ ನೇರ ಸಂಬಂಧ ಇದೆ ಎನ್ನುವ ಲೇಖಕಿ ‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆ ಮಾತಿನಂತೆ ಸೇವಿಸುವ ಆಹಾರದ ಸ್ವರೂಪ ಹಾಗೂ ಅದರಿಂದ ಉಂಟಾಗುವ ಲಾಭದ ಬಗ್ಗೆ ವಿವರಿಸಿದ್ದಾರೆ.