ಅಶ್ವತ್ಥಾಮನ್ / Ashwatthaman
ಅಶ್ವತ್ಥಾಮನ್ / Ashwatthaman Original price was: ₹200.Current price is: ₹180.
Back to products
ನಿರ್ಗಮನ / Nirgamana (No Country for Old Men)
ನಿರ್ಗಮನ / Nirgamana (No Country for Old Men) Original price was: ₹170.Current price is: ₹153.

ಆಹಾರ ಉದ್ಯಮದಲ್ಲಿ ಗೆಲ್ಲುವುದು ಹೇಗೆ? / Aahaara Udhyamadalli Gelluvudu Hege?

Author: Jogi

Pages: 112

Edition: 2019

Book Size: 1/8th Demmy

Binding: Paper Back

Publisher: Sawanna Enterprises

Original price was: ₹120.Current price is: ₹108.

In stock

Description

ಆಹಾರ ಉದ್ಯಮದಲ್ಲಿ ಗೆಲ್ಲುವುದು ಹೇಗೆ / Ahara Udyamadalli Gelluvudhu Hege – ನಮ್ಮೂರ ಹೋಟೆಲ್, ಕೆನ್- ಓ- ಲಾ, ಗುಡ್‌ ಬ್ರೆಡ್ ಯಾರಿಗೆ ಗೊತ್ತಿಲ್ಲ? ರುಚಿ ರುಚಿ ತಿನಿಸು, ಸವಿ ಸವಿ ಪಾನೀಯಗಳಿಂದಾಗಿ ಬಾಯಿಯಲ್ಲಿ ನೀರೂರಿಸುವ ಇವು ಆ ರುಚಿಯ ಕಾರಣಕ್ಕೇ ಜನರ ನಾಲಗೆ ಮೇಲೆ ಶಾಶ್ವತವಾಗಿ ನೆಲೆಸಿವೆ. ಈ ಹೊಟೆಲುಗಳ ಮಾಲೀಕರು ಗೋಪಾಡಿ ಶ್ರೀನಿವಾಸ ರಾವ್. ಅನೇಕ ಯುವ ವಿದ್ಯಾವಂತರನ್ನು ಹೋಟೆಲ್‌ ಉದ್ಯಮಕ್ಕೆ ಪರಿಚಯಿಸಿ ಅವರ ಕೈಕೆಳಗೆ ನೂರಾರು ಉದ್ಯೋಗಿಗಳು ಅನ್ನ ಕಂಡುಕೊಳ್ಳುವಂತೆ ಮಾಡಿದವರು ಶ್ರೀನಿವಾಸ ರಾವ್. ತಾವಷ್ಟೇ ಬೆಳೆಯದೇ ಇತರರನ್ನೂ ಬೆಳೆಸಿದ ಕೀರ್ತಿ ಕರ್ನಾಟಕ ಕರಾವಳಿಯ ಈ ಸಾಹಸಿಗೆ ಸಲ್ಲುತ್ತದೆ. ಅವರು ತಮ್ಮ ಅನುಭವದ ನೆಲೆಯಲ್ಲಿ ’ಆಹಾರ ಉದ್ಯಮದಲ್ಲಿ ಗೆಲ್ಲುವುದು ಹೇಗೆ’ ಎಂಬುದನ್ನು ಕೃತಿಯಲ್ಲಿ ತಿಳಿಸಿದ್ದಾರೆ. ಅವರ ಅನುಭವಗಳನ್ನು ಪತ್ರಕರ್ತ ಜೋಗಿ ಅಕ್ಷರಕ್ಕಿಳಿಸಿದ್ದಾರೆ.