ಇಬ್ಬನಿ ಕರಗಿತು / Ibbani Karagithu

Author:  Saisuthe

Pages:128

Edition: 2022

Book Size: 1/8th Demmy

Binding: Paper Back

Publisher: Sudha Enterprises

Specification

Original price was: ₹120.Current price is: ₹108.

In stock

Description

ಇಬ್ಬನಿ ಕರಗಿತು / Ibbani Karagitu – ಇಬ್ಬನಿ ಕರಗಿತು’ ಎನ್ನುವ ಪುಟ್ಟ ಕಾದಂಬರಿ ಓದುಗರಿಗೆ ರೋಚಕತೆಯನ್ನು ಹುಟ್ಟುಹಾಕುತ್ತಾ ಕಾದಂಬರಿಯೂ ಮುಂದೆ ಸಾಗುತ್ತದೆ.ಕೆಲವರು ಯಾರು ತಮಗೆ ಹೆಚ್ಚು ಹತ್ತಿರವಾಗುತ್ತಾರೋ ಅವರನ್ನು ಪ್ರೀತಿಯಿಂದ ‘ಇಬ್ಬನಿ’ ಎಂದು ಕರೆದು ಕೊಂಡಿದ್ದೇವೆಂದು ಪ್ರತಿಕ್ರಿಯೆ ನೀಡಿದ್ದಾರೆ.ಸೂಕ್ಷ್ಮ ಸಂವೇದನೆಯ ಕಥಾ ವಸ್ತು. ಎಲ್ಲಿಂದೆಲ್ಲೋ ಎಳೆದು ತಂದ ಪಾತ್ರಗಳಲ್ಲ. ಕಾದಂಬರಿಯಲ್ಲಿ ಮೂಡಿ ಬರುವ ವರುಣ್ ಮತ್ತು ಮಾನಸ ಎಂಬ ಪಾತ್ರಗಳು ಚಲನಚಿತ್ರದಲ್ಲಿ ಪಾತ್ರಗಳಾಗಿ ಸಿನಿಪ್ರಿಯರನ್ನು ರಂಜಿಸಿದನ್ನು ಕಾಣಬಹುದು.ಮುಸುಕಿದ್ದ ಇಬ್ಬನಿ ಕರಗಿ ಹೋಗಲು ಹಲವಾರು ಘಟನೆಗಳು ಘಟಿಸಬೇಕಿತ್ತು. ಅದು ಸಹಜ, ಸ್ವಾಭಾವಿಕ. ಇಣಕಿದ ‘ಇಬ್ಬನಿ’ ಕರಗಲು ಸೂರ್ಯನ ಹೊಂಗಿರಣಗಳ ರಶ್ಮಿ ಅಗತ್ಯ.ಹೀಗೆ ಈ ಕಾದಂಬರಿಯೂ ಓದುಗರಿಗೆ ರೋಚಕತೆಯನ್ನು ಹುಟ್ಟುಹಾಕುತ್ತದೆ.