ಇಷ್ಟಕಾಮ್ಯ / Ishtakamya

Author: Dodderi Venkatagiri Rao

Pages: 184

Edition: 2016

Book Size: 1/8th Demmy

Binding: Paper Back

Publisher: Ankita Pustaka

Original price was: ₹150.Current price is: ₹135.

In stock

Description

ಇಷ್ಟಕಾಮ್ಯ / Ishtakamya – ಅತೃಪ್ತ ದಾಂಪತ್ಯದಲ್ಲಿ ಮೂಗುಬ್ಬಸಪಡುವ ವಿಭಾ-ವಿಕ್ರಾಂತ. ಮತ್ತೊಬ್ಬರ ಸುಖದ ಗೋರಿಯ ಮೇಲೆ ತನ್ನ ಬದುಕು ಕಟ್ಟಿಕೊಳ್ಳಲು ಇಚ್ಛಿಸದ ವಿಚಾರವಂತೆ ವಿನೀತಾ. ವಿಭಾ-ವಿನೀತಾ ವಿಕ್ರಾಂತನಿಗೆ ಎರಡು ಸೆಳೆತಗಳು, ಎರಡು ಧ್ರುವಗಳು, ಈ ವಿಚಿತ್ರ ಪ್ರೇಮ ತ್ರಿಕೋನದ ಮನಗಳನ್ನು ಪದರ ಪದರವಾಗಿ ತೆರೆದಿಡುತ್ತದೆ. ರಂಜಕವಾಗಿದ್ದು ಓದುಗರನ್ನು ಚಿಂತನೆಗೂ ಹಚ್ಚುವ ಮನೋಜ್ಞ ಕಾದಂಬರಿ ‘ಇಷ್ಟಕಾಮ್ಯ’. ನಾಗತಿಹಳ್ಳಿ ಚಂದ್ರಶೇಖರ್‌ ಅವರು ಇದೇ ಕಾದಂಬರಿಯನ್ನು ಆಧರಿಸಿ ಒಂದು ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.