ದ್ಯಾವನೂರು ಹಾಗೂ ಒಡಲಾಳ / Dyavanooru Haagu Odalaala
₹129 Original price was: ₹129.₹116Current price is: ₹116.
ಲಿಯೋ ಟಾಲ್ಸ್ ಟಾಯ್ ಯುದ್ಧ ಮತ್ತು ಶಾಂತಿ / Leo Tolstoy Yudda Mattu Shanti
₹75 Original price was: ₹75.₹67Current price is: ₹67.
ಈಗ ಭಾರತ ಮಾತಾಡುತ್ತಿದೆ /Eega Bharatha Mathaduthide
Author: Devanura Mahadeva
Pages:56
Edition: 2020
Book Size: 1/8th Demmy
Binding: Paper Back
Publisher: Abhiruchi Prakashana
Specification
Description
ಈಗ ಭಾರತ ಮಾತಾಡುತ್ತಿದೆ /Eega Bharatha Mathaduthide – ದೇವನೂರು ಮಹಾದೇವ ಅವರು ಸಿಎಎ, ಎನ್.ಆರ್.ಸಿ, ಎನ್.ಪಿ.ಆರ್ ಕುರಿತು ಈವರೆಗೂ ಅಲ್ಲಿಲ್ಲಿ ಆಡಿದ ಮಾತುಗಳ ತುಣುಕು, ಭಾಷಣ ಹಾಗೂ ಪ್ರಕಟವಾದ ಲೇಖನಗಳ ಗುಚ್ಛ ‘ಈಗ ಭಾರತ ಮಾತನಾಡುತ್ತಿದೆ’. ಪ್ರಸಕ್ತ ರಾಜಕೀಯ ನಿಲುವುಗಳನ್ನು ಸಾಮಾಜಿಕ ದೃಷ್ಟಿಕೋನದಲ್ಲಿ ಪರಿಷ್ಕರಿಸಿ ತಮ್ಮ ಒಳನೋಟವನ್ನು ವಿಸೃತವಾಗಿ ತಿಳಿಸಿದ್ದಾರೆ. ಮುಖಪುಟದಲ್ಲಿ ದೇವನೂರು ಅವರ ಮಾತುಗಳು ಇಂತಿವೆ. “ಗೋಡ್ಸೆ, ಗಾಂಧಿ ಕಾಲಿಗೆ ನಮಸ್ಕರಿಸಿ ಆ ಮೇಲೆ ಗಾಂಧಿ ಹೃದಯಕ್ಕೆ ಗುಂಡು ಹೊಡೆಯುತ್ತಾನೆ. ಮೋದಿಯವರೂ ಪ್ರಧಾನಿಯಾದಾಗ ಸಂವಿಧಾನಕ್ಕೆ ವಿನಮ್ರವಾಗಿ ಬಗ್ಗಿ ನಮಸ್ಕರಿಸುತ್ತಾರೆ. ನಮಸ್ಕರಿಸಿ, ಸಂವಿಧಾನದ ಆಶಯಕ್ಕೆ ಗುಂಡು ಹೊಡೆದು ಬಿಟ್ಟರು”.
