ಈ ತಪ್ಪು ನೀವು ಮಾಡಬೇಡಿ / Ee Tappu Neevu Maadabedi

Author:Mahabala Seethalabhavi

Pages:164

Edition: 2022

Book Size: 1/8th Demmy

Binding: Paper Back

Publisher: Sawanna Publication

 

Original price was: ₹180.Current price is: ₹162.

In stock

Description

ಈ ತಪ್ಪು ನೀವು ಮಾಡಬೇಡಿ / Ee Tappu Neevu Maadabedi -ಲೇಖಕ ಮಹಾಬಲ ಸೀತಾಳಭಾವಿ ಅವರ ಕೃತಿ-ಈ ತಪ್ಪು ನೀವು ಮಾಡಬೇಡಿ: ನೆಮ್ಮದಿಯತ ಬದುಕಿಗೆ 66 ಪ್ರಾಕ್ಟಿಕಲ್ ಥಿಯರಿಗಳು ಎಂಬ ಉಪಶೀರ್ಷಿಕೆಯಡಿ ವಿಷಯಗಳನ್ನು ಸಮರ್ಥಿಸಿಕೊಂಡಿದ್ದಾರೆ. ಹತಾಶೆಗೊಂಡ ಮನಸ್ಸಿಗೆ ಪ್ರೇರಣೆ ನೀಡುವಂತಿವೆ ಇಲ್ಲಿಯ ಬರಹಗಳು. ಬದುಕು ನಾವಂದುಕೊಂಡ ಹಾಗೆ ಹೂವಿನ ಹಾಸಿಗೆಯಲ್ಲ. ಕಲ್ಲು ಮುಳ್ಳುಗಳ ಹಾದಿ ಬಿದ್ದುಕೊಂಡಿದೆ. ಅನಿವಾರ್ಯವಾಗಿ ಇಂತಹ ಹಾದಿಯಲ್ಲಿ ಹೋಗಬೇಕು. ಆ ಸಂದರ್ಭದಲ್ಲಿ ಕಷ್ಟ-ನಷ್ಟಗಳನ್ನು ಹೇಗೆ ಎದುರಿಸಬೇಕು, ಹೇಗೆ ಸ್ವೀಕರಿಸಬೇಕು ಎಂಬಿತ್ಯಾದಿ ವಿಷಯಗಳ ಕುರಿತು ಲೇಖಕರು ಚರ್ಚಿಸುವ ಮೂಲಕ ಓದುಗರಿಗೆ ಜೀವನ ಪ್ರೀತಿಯ ಕುರಿತು ಸಲಹೆ ನೀಡಿದ್ದಾರೆ.