Back to products
ಪ್ರೇಮ ಭಕ್ತಿ / Prema Bhakti
ಪ್ರೇಮ ಭಕ್ತಿ / Prema Bhakti Original price was: ₹130.Current price is: ₹117.

ಉದಯವಾಯಿತು ವಿಜಯನಗರ / Udayavaayitu Vijayanagara

Author:Wing Commander B S Sudarshana

Pages:113

Edition: 2023

Book Size: 1/8th Demmy

Binding: Paper Back

Publisher:Vikram Prakashana

Original price was: ₹130.Current price is: ₹117.

In stock

Description

ಉದಯವಾಯಿತು ವಿಜಯನಗರ / Udayavaayitu Vijayanagara -‘ಉದಯವಾಯಿತು ವಿಜಯನಗರ’ ಬಿ.ಎಸ್‌. ಸುದರ್ಶನ್‌ ಅವರ ಪೌರಾಣಿಕ ಕಥಾಸಂಕಲನವಾಗಿದೆ. ವಿದ್ಯಾರಣ್ಯರ ಸೋದರಿ ಸಿಂಗಳಾಂಬಿಕೆಯ ತನ್ನ ಸೋದರರ ವರ್ಣನೆಯಿಂದ ಪ್ರಾರಂಭವಾಗಿ ಸಂಗಮ ವಂಶದ ಕೊನೆಯ ಪ್ರಮುಖ ದೊರೆ ಇಮ್ಮಡಿ ದೇವರಾಯನ ಕಾಲಘಟ್ಟದಲ್ಲಿ ಪರ್ಯಾಯಗೊಳ್ಳುವ ಈ ಕೃತಿಯಲ್ಲಿ ಸರಳವಾಗಿ ಕೆಲವು ಪಾತ್ರಗಳ ಮೂಲಕ ಕಥೆಯನ್ನು ಹೆಣೆಯಲಾಗಿದೆ.