ಸುಂದರಕಾಂಡ / Sundarakanda
ಸುಂದರಕಾಂಡ / Sundarakanda Original price was: ₹120.Current price is: ₹108.
Back to products
Savarkar
Savarkar Original price was: ₹1,299.Current price is: ₹1,169.

ಉದ್ಧವಗೀತೆ / Uddhavageethe

Author:Muralidhara A

Pages:100

Edition: 2025

Book Size: 1/8th Demmy

Binding: Paper Back

Publisher: Ayodhya Publication

Original price was: ₹120.Current price is: ₹108.

In stock

Description

ಉದ್ಧವಗೀತೆ / Uddhavageethe-ಭಗವಾನ್ ಶ್ರೀಕೃಷ್ಣನ ಅಂತಿಮ ಸಂದೇಶ: ಉದ್ಧವಗೀತೆ – ಮುರಳೀಧರ ಅನಂತಮೂರ್ತಿ ಭಗವಾನ್ ಶ್ರೀಕೃಷ್ಣ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ಗೈದ ಗೀತೋಪದೇಶ ಎಲ್ಲರಿಗೂ ಗೊತ್ತಿದೆ. ಆದರೆ ಶ್ರೀಕೃಷ್ಣನು ತನ್ನ ಇಳಿಗಾಲದಲ್ಲಿ ತನ್ನ ಶಿಷ್ಯ-ಸ್ನೇಹಿತ ಉದ್ಧವನಿಗೆ ಕೊಟ್ಟ ಸಂದೇಶದ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ತತ್ತ್ವದ ದೃಷ್ಟಿಯಲ್ಲಿ ಭಗವದ್ಗೀತೆಯಷ್ಟೇ ಮಹತ್ವಪೂರ್ಣವಾದ ಉದ್ಧವಗೀತೆ ಸಾರಪೂರ್ಣ, ವೈಚಾರಿಕತೆಯಿಂದ ಪರಿಪೂರ್ಣ. ಸುತ್ತಲಿನ ನಿಸರ್ಗವನ್ನು ನೋಡಲು ಹೊಸ ದೃಷ್ಟಿ ಕೊಡುವ ಈ ಗೀತೆ ಬುದ್ಧಿಗೆಷ್ಟೋ ಮನಸ್ಸಿಗೂ ಅಷ್ಟೇ ಹಿತಕಾರಿ. ಇದನ್ನು ಹರಿದಾಸರಾದ ಮುರಳೀಧರ ಎ. ಕನ್ನಡಕ್ಕೆ ತಂದಿದ್ದಾರೆ. ಶ್ರೀ ಮಲ್ಲಾರೆಡ್ಡಿಯವರ ಮುನ್ನುಡಿಯಿದೆ.