ಮಲೆನಾಡು ಗಿಡ್ಡ / Malenadu Gidda
₹180 Original price was: ₹180.₹162Current price is: ₹162.
ತತ್ತ್ವ ಸುರಭಿ / Tattva Surabhi
₹180 Original price was: ₹180.₹162Current price is: ₹162.
ಉಪಾಸನೆ / Upaasane
Author:Narayana Shevire
Pages:246
Edition: 2022
Book Size: 1/8th Demmy
Binding: Paper Back
Publisher: Ayodhya Publication
Description
ಉಪಾಸನೆ / Upaasane – ಯಾವುದೇ ಸಮಸ್ಯೆಯನ್ನು ವಿಭಜಿಸಿ ನೋಡುವ ಬದಲು ಸಮಗ್ರವಾಗಿ ವಿವೇಚಿಸಿ ಚರ್ಚಿಸುವ ಭಾರತೀಯ ಚಿಂತನೆಯ ಅತ್ಯುತ್ತಮ ಮಾದರಿ “ಉಪಾಸನೆ” ಕೃತಿಯ ಬರಹಗಳಲ್ಲಿ ಸಿಗುತ್ತದೆ. ಇಲ್ಲಿ ಸಮಾಜ, ರಾಜಕೀಯ, ಸಂಸ್ಕೃತಿ, ಮಾನವಶಾಸ್ತ್ರ ಮುಂತಾದ ಹಲವು ವಿಚಾರಗಳ ಬಗ್ಗೆ ವಿಶಿಷ್ಟ ಒಳನೋಟಗಳನ್ನು ಹರಿಸಲಾಗಿದೆ. ಈ ಬರಹಗಳನ್ನು ಓದಿದಾಗ ವಿಷಯವನ್ನು ಹೀಗೂ ನೋಡಬಹುದಲ್ಲ, ಗ್ರಹಿಸಬಹುದಲ್ಲ ಎಂಬ ಅಚ್ಚರಿ ಮತ್ತು ಎಚ್ಚರವು ಓದುಗನಲ್ಲಿ ಮೂಡುತ್ತದೆ.
