ಚದುರಂಗರ ಸಮಗ್ರ ಕಥೆಗಳು / Chadurangara Samagra Kathegalu
ಚದುರಂಗರ ಸಮಗ್ರ ಕಥೆಗಳು / Chadurangara Samagra Kathegalu Original price was: ₹600.Current price is: ₹540.
Back to products
ಸರ್ವಮಂಗಳಾ / Sarvamangala
ಸರ್ವಮಂಗಳಾ / Sarvamangala Original price was: ₹150.Current price is: ₹135.

ಉಯ್ಯಾಲೆ / Uyyaale

Author: Chaduranga

Pages: 252

Edition: 2017

Book Size: 1/8th Demmy

Binding: Paper Back

Publisher: IBH Prakashana

Original price was: ₹200.Current price is: ₹180.

In stock

Description

ಉಯ್ಯಾಲೆ / Uyyaale – ಖ್ಯಾತ ಕಾದಂಬರಿಕಾರ ಚದುರಂಗ ಅವರ ಕಾದಂಬರಿ-ಉಯ್ಯಾಲೆ. ಉಯ್ಯಾಲೆ ಹೆಸರಿನಲ್ಲೇ ನಿರ್ಮಾಣಗೊಂಡ ಚಲನಚಿತ್ರಕ್ಕೆ ಅವರೇ ಚಿತ್ರಕಥೆಯನ್ನು ಬರೆದರು. ಈ ಚಿತ್ರಕ್ಕೆ ಉತ್ತಮ ಚಿತ್ರಕಥಾ ಲೇಖಕ ಪ್ರಶಸ್ತಿಯೂ ಬಂದಿದೆ. ಹೆಣ್ಣುಗಂಡಿನ ಸೂಕ್ಷ್ಮ ಮನಸ್ಸಿನ ಚಿತ್ರಣ.ವನ್ನು ಕಾದಂಬರಿ ಒಳಗೊಂಡಿದೆ. ಕಥಾವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.