ವಚನ ಜೀವನ ಮಾರ್ಗದರ್ಶನ / Vachana Jeevana Margadarshana
ವಚನ ಜೀವನ ಮಾರ್ಗದರ್ಶನ / Vachana Jeevana Margadarshana Original price was: ₹180.Current price is: ₹162.
Back to products
ಸಾಸಿವೆ ತಂದವಳು / Saasive Tandavalu
ಸಾಸಿವೆ ತಂದವಳು / Saasive Tandavalu Original price was: ₹150.Current price is: ₹135.

ಎಡೆ / Ede

Author:Praveen Kumar

Pages:121

Edition: 2024

Book Size: 1/8th Deemy

Binding: Paper Back

Publisher:Olavu Bareha

Original price was: ₹150.Current price is: ₹135.

In stock

Description

ಎಡೆ / Ede – ಆಯಣ್ಣ ಜೇಬಿನಿಂದ ಹತ್ತತ್ತು ರೂಪಾಯಿಯ ಎರಡು ಡೈರಿ ಮಿಲ್ಕ್ ಚಾಕ್ಲೇಟ್‌ಗಳನ್ನು ತೆಗೆದು ನನ್ನ ಕೈಯೊಳಗಿಟ್ಟು ಮುಖ ನೋಡಿದ. ಆಯಣ್ಣ ಚಾಕ್ಲೇಟ್‌ಗಳನ್ನು ಕೊಟ್ಟಿರದೇ ಇದ್ದಿದ್ದರೆ, ಏನು ಹೇಳುತ್ತಿದ್ದೆನೋ? ಗೊತ್ತಿಲ್ಲ.

“ಹುಡುಗಿ ಹೆಂಗಾನಾ ಇರ‍್ಲೆಜಾ, ರೊಟ್ಟೀನ ರೌಂಡುಗ ಮಾಡಾಕ ಬರ‍್ಬೇಕು. ಜೊತೀಗೆ ಬೆಂಡೀಕಾಯಿ ಚಟ್ನಿಗೂಡ ಬರ‍್ಬೇಕು. ಅಜಾ, ಹಂಗೇ ಅಜ್ಜಿಯಂಗ ಸಂಸಾರಾನೂ ಮಾಡ್ಬೇಕು” ಎಂದ ವಿಜಯ್.

ತಪ್ಪುತ್ತಿರುವ ಉಸಿರನ್ನು ನಿಯಂತ್ರಿಸಿಕೊಳ್ಳುತ್ತಾ “ಯಾರ‍್ದಣ್ಣಾ‌ ಟೆಲಿಗ್ರಾಮು?” ಅಂದಳು. ಅದಕ್ಕೆ ಪೋಸ್ಟ್‌ಮ್ಯಾನ್ ರಂಗಣ್ಣ “ನಿಮ್ಮೂರಿಂದವ್ವಾ” ಎಂದಾಗ ರೇಣುಕಾಳ ಮೈ ಅಲ್ಲಾಡಿದಂತಾಗಿ ಗಂಟಲು ಕಟ್ಟಿಕೊಂಡಿತು.