ಚಿತಾದಂತ / Chitaadanta
₹295 Original price was: ₹295.₹265Current price is: ₹265.
ಗಾಳಿ ಮಾತು, ಪಾರಿಜಾತ ಮತ್ತು ಮದಾಮ್ ಬಾವಾರಿ / Gaali Maatu, Parijaata mattu Madaam Baavari
₹300 Original price was: ₹300.₹270Current price is: ₹270.
ಏಳು ರೊಟ್ಟಿಗಳು / Elu Rottigalu
Author: Dr.K.N. Ganeshaiah
Pages: 144
Edition: 2024
Book Size: 1/8th Demmy
Binding: Paper Back
Publisher: Ankita Pustaka
Specification
Description
ಏಳು ರೊಟ್ಟಿಗಳು / Elu Rottigalu – ಭಾರತ ಸ್ವತಂತ್ರವಾದ ನಂತರವೂ, ಹೈದರಾಬಾದ್‌ನ ನಿಜಾಮ ಭಾರತದ ಒಕ್ಕೂಟ ಸೇರಲು ಒಪ್ಪುವುದಿಲ್ಲ. ತನ್ನ ಆಸ್ತಿಯನ್ನು ಭಾರತ ಸರ್ಕಾರಕ್ಕೆ ಸಿಗದಂತೆ ರಹಸ್ಯವಾಗಿ ವಿದೇಶಕ್ಕೆ ಸಾಗಿಸಲು ಪ್ರಯತ್ನಿಸುತ್ತಾನೆ. ಈ ಕಥೆಯು ನಿಜಾಮನ ಆಸ್ತಿಯ ಗುಟ್ಟನ್ನು ಮರೆಮಾಚಲು ನಡೆಯುವ ಸಂಚುಗಳು, ಅಮಾಯಕ ಜನರು ಬಲಿಯಾಗುವುದು ಮತ್ತು ಅಡಗಿಸಿಟ್ಟ ನಿಧಿಯ ರಹಸ್ಯದ ಸುತ್ತ ಹೆಣೆಯಲಾಗಿದೆ.
