ದಿ ಬುಕ್ ಆಫ್ ಮಿರ್ದಾದ್ / The Book of Mirdad
ದಿ ಬುಕ್ ಆಫ್ ಮಿರ್ದಾದ್ / The Book of Mirdad Original price was: ₹310.Current price is: ₹279.
Back to products
ನಿತ್ಯ ಯೋಗ / Nitya Yoga
ನಿತ್ಯ ಯೋಗ / Nitya Yoga Original price was: ₹350.Current price is: ₹315.

ಒಂದು ಪ್ರೀತಿಯ ಕಥೆ ಮತ್ತು ಇತರ ಕಥೆಗಳು / Ondu Preetiya Kathe Mattu Ithara Kathegalu

Author:Gangadhara  K K

Pages:272

Edition: 2017

Book Size: 1/8th Demmy

Binding: Paper Back

Publisher: Vasantha Prakashana

Original price was: ₹195.Current price is: ₹175.

In stock

Description

ಒಂದು ಪ್ರೀತಿಯ ಕಥೆ ಮತ್ತು ಇತರ ಕಥೆಗಳು / Ondu Preetiya Kathe Mattu Ithara Kathegalu – ಮಾಧವಿಕುಟ್ಟಿ-ಕಾವ್ಯನಾಮದೊಂದಿಗೆ ಸಾಹಿತ್ಯ ರಚಿಸುತ್ತಿರುವ ಮಲೆಯಾಳ ಭಾಷೆಯ ಲೇಖಕಿ ಕಮಲಾದಾಸ್ ಅವರ ಕಥೆಗಳನ್ನು ಲೇಖಕ ಕೆ.ಕೆ.ಗಂಗಾಧರನ್ ಅವರು ‘ಕಮಲಾದಾಸ: ಒಂದು ಪ್ರೀತಿಯ ಕತೆ ಮತ್ತು ಇತರ ಕತೆಗಳು’. ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ವಿಷಯ ವಸ್ತು ವೈವಿಧ್ಯತೆ, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.