ಕಲಿಕಾ ಪ್ರಕ್ರಿಯೆಯ ಮನೋವಿಜ್ಞಾನ ಮತ್ತು ಮೌಲ್ಯಮಾಪನ / Kalika Prakriyeya Manovignana Mattu Moulyamapana (Psychology of the Learning Process and Evaluation) for Competitive Exam's
₹400 Original price was: ₹400.₹360Current price is: ₹360.
Psychology of Learning and Instruction (Educational Psychology) for Competitive Exam's
₹400 Original price was: ₹400.₹360Current price is: ₹360.
ಒಟ್ಟಾರೆ ಕಥೆಗಳು / Ottare Kathegalu
Author: Ravi Belagere
Pages:296
Edition: 2024
Book Size: 1/8th Demmy
Binding: Paper Back
Publisher: Bhavana Prakashana
Description
ಒಟ್ಟಾರೆ ಕಥೆಗಳು / Ottare Kathegalu -ರವಿ ಬೆಳಗೆರೆ ಅವರ “ಒಟ್ಟಾರೆ ಕಥೆಗಳು” ಪುಸ್ತಕವು ಅವರ ಎಲ್ಲಾ ಕಥೆಗಳ ಸಂಕಲನವಾಗಿದೆ. ಈ ಪುಸ್ತಕದಲ್ಲಿ ಅವರ ಅನೇಕ ಕಥೆಗಳನ್ನು ಒಂದುಗೂಡಿಸಲಾಗಿದೆ, ಮತ್ತು ಇದು ಅವರ ಸಾಹಿತ್ಯಿಕ ಕೃತಿಗಳ ಒಂದು ಸಮಗ್ರ ಸಂಗ್ರಹವಾಗಿದೆ. ಈ ಸಂಕಲನದ ಕಥೆಗಳಿಗೆ ಮುಖ್ಯ ವಸ್ತು ಪ್ರತಿದಿನದ ಬದುಕು ಮತ್ತು ಅದರ ಒಡಲಲ್ಲಿ ಇರುವ ಹಿಂಸೆ. ರವಿ ಬೆಳಗೆರೆಗೆ ಪ್ರಗತಿಶೀಲ ಕಣ್ಕಟ್ಟುಗಳನ್ನು ಕಳಚಿ, ಬದುಕನ್ನು ನೆಟ್ಟನೋಟದಿಂದ ಕಾಣಬಲ್ಲ ಸಾಮರ್ಥ್ಯವಿದೆ. ಸಂಕಲನದ ಒಳ್ಳೆಯ ಕಥೆಗಳೇ ಈ ಮಾತಿಗೆ ಸಾಕ್ಷಿ. ಕಮೂನ ಒಂದು ಮಾತನ್ನು ಬಳಸಿಕೊಂಡು ಹೇಳುವುದಾದರೆ ಈ ಕಥೆಗಳು ಚರಿತ್ರೆಗೆ ಬಲಿಯಾದವರ ವೃತ್ತಾಂತಗಳು, ಚರಿತ್ರೆ ನಿರ್ಮಸುವವರದ್ದಲ್ಲ
