ಮನಸೇ ಸ್ವಲ್ಪ ನಿಲ್ಲು! / Manase Swalpa Nillu !
₹160 Original price was: ₹160.₹144Current price is: ₹144.
ಸಿಂಧೂರ / Sindhura
₹130 Original price was: ₹130.₹117Current price is: ₹117.
ಕಡಲ ಮುತ್ತು / Kadala Muttu
Author: Saisuthe
Pages:208
Edition: 2022
Book Size: 1/8th Demmy
Binding: Paper Back
Publisher: Sudha Enterprises
Description
ಕಡಲ ಮುತ್ತು / Kadala Mutthu – ಹೆಣ್ಣನ್ನು ಕಾಡುವ ಕನ್ಯತ್ವ,ಅತ್ಯಾಚಾರದಂತಹ ಪಿಡುಗುಗಳ ವಿರುದ್ಧಧ್ವನಿ ಎತ್ತುವ ಕಾದಂಬರಿ ಇದು.ಕನ್ಯತ್ವವೆಂಬುದು ಭಾರತೀಯ ನಾರಿಯನ್ನು ಕಾಡುತ್ತಿರುವ ಯುಗಾಂತರದ ಸಮಸ್ಯೆ.ತಾವು ಬಾಧ್ಯರಲ್ಲದ ಪ್ರಕರಣಗಳಿಗಾಗಿಯೆ ಇಂದು,ಅಂದು, ಎಂದೂ ಹೆಣ್ಣು ಶಿಕ್ಷೆ ಅನುಭವಿಸುತ್ತಿದ್ದಾಳೆ. ಅತ್ಯಾಚಾರಕ್ಕೆ ಒಳಗಾದ ಹೆಣ್ನನ್ನು ಸಮಾಜ ಮಾತ್ರವಲ್ಲ ಮನೆಯವರು ಕೂಡ ಮಾಡದ ಅಪರಾಧಕ್ಕಾಗಿ ಮಾನಸಿಕವಾಗಿ ಹಿಂಸಿಸುತ್ತಾರೆ, ಯಾಕೆ? ಆದರೆ ಈಗ ಸಮಾಜ ಸುಧಾರಿಸುತ್ತಿದೆ ಹೆಣ್ಣು ದನಿಯೆತ್ತಿದ್ದಾಳೆ. ಆದರೂ ಅಂಥದೊಂದು ಅವಮಾನ ಭಾವ ಅವಳಿಂದ ದೂರವಾಗದು.ಅತ್ಯಾಚಾರ ಅನ್ನುವಂಥ ವಸ್ತುವನ್ನಿಟ್ಟುಕೊಂಡು ಬರೆದ ಕಾದಂಬರಿ ಇದು. ಅದ್ಭುತ ವ್ಯಕ್ತಿತ್ವದ ಅರುಂಧತಿ ಎಷ್ಟೋ ಯುವತಿಯರಿಗೆ ಸ್ಫೂರ್ತಿಯಾಗುವಂತವಳು.
