ರೇಖಾ / Rekha
₹300 Original price was: ₹300.₹270Current price is: ₹270.
ಅಮ್ಮ ಸಿಕ್ಕಿದ್ಲು /Amma Sikkidlu
₹120 Original price was: ₹120.₹108Current price is: ₹108.
ಕತೆ ಪುಸ್ತಕ / Kathe Pustaka
Author: Jogi
Pages: 128
Edition: 2021
Book Size: 1/8th Demmy
Binding: Paper Back
Publisher: Ankita Pustaka
Specification
Description
ಕತೆ ಪುಸ್ತಕ / Kathe Pustaka – ನೀನು ಉಳಿಸೋದಕ್ಕೆ ಹೊರಟಿರೋದು ದೈವಿಕವಾದ ವ್ಯವಸ್ಥೆನ ಅಂಡ್ಕೊಂಡಿದ್ದೀಯಾ? ಆಷ್ಟರಾಲ್ ಒಂದು ಸುಡುಗಾಡು ಮದುವೇನಾ ಉಳಿಸೋದಕ್ಕೆ ಇಷ್ಟೆಲ್ಲ ತ್ಯಾಗ ಮಾಡಬೇಕಾ? ಅಷ್ಟೆಲ್ಲ ಕಷ್ಟಪಟ್ಟು ಉಳಿಸಬೇಕಾಗಿರೋ ವ್ಯವಸ್ಥೆನಾ ಅದು? ವೈ ಶುಡ್ ಯು ಸೇವ್ ದಿಸ್ ನ್ಯಾಸ್ಟಿ ಸಿಸ್ಟಮ್ ಆಫ್ ಮ್ಯಾರೇಜ್? ನಿನ್ನ ಮತ್ತು ನಿನ್ನ ಗಂಡನ ದಾಂಪತ್ಯ ಅನ್ನೋದು ಸತ್ತು ಯಾವುದೋ ಕಾಲ ಆಗಿದೆ. ಅದರ ಹೆಣ ಹೊತ್ತುಕೊಂಡು ಇಬ್ಬರೂ ಓಡಾಡ್ತಿದ್ದೀರಿ ಅಷ್ಟೇ. ನೀನಷ್ಟೇ ಅಲ್ಲ, ಎಲ್ಲರೂ ಅದನ್ನೇ ಮಾಡ್ತಿರೋದು. ಎಲ್ಲೋ ಅಲ್ಲೊಂದು ಇಲ್ಲೊಂದು ದಾಂಪತ್ಯ ಗಲ್ಲದೇ ಇರಬಹುದು. ಅದ್ಭುತವಾಗಿ ಸಂಸಾರ ಮಾಡ್ತಿರಬಹುದು. ಹಾಗೇನಾದರೂ ಮದುವೆ ಅನ್ನೋ ವ್ಯವಸ್ಥೆಲಿ ಗಂಡ ಹೆಂಡತಿ ಸುಖವಾಗಿದ್ದಾರೆ ಅಂದರೆ ಅದಕ್ಕೆ ಕಾರಣ ಆ ವ್ಯವಸ್ಥೆ ಅಲ್ಲ, ಅದರ ಬಗ್ಗೆ ಇರೋ ಅಜ್ಞಾನ.
