ಪೂರ್ವದಿಂದ ಅತ್ಯಪೂರ್ವಕ್ಕೆ / Poorvadinda Atyapoorvakke
₹240 Original price was: ₹240.₹216Current price is: ₹216.
ಸನ್ಯಾಸಿಯ ಬದುಕು / Sanyasiya Baduku
₹160 Original price was: ₹160.₹144Current price is: ₹144.
ಕಥೆ ಮತ್ತು ಕಥಾವಸ್ತು / Kathe Mattu Kathavastu
Author: S.L. Bhairappa
Pages:121
Edition: 2022
Book Size: 1/8th Demmy
Binding: Paper Back
Publisher: Sahitya Bhandara
Specification
Description
ಕಥೆ ಮತ್ತು ಕಥಾವಸ್ತು / Kathe Mattu Kathavastu – ‘ಕಥೆ ಮತ್ತು ಕಥಾ ವಸ್ತು’ ಕನ್ನಡದ ಜಯಪ್ರಿಯ ಕಾದಂಬರಿಗಾರ ಎಸ್.ಎಲ್. ಭೈರಪ್ಪನವರ ಕೃತಿ. 1969 ರಲ್ಲಿ ಪ್ರಥಮವಾಗಿ ಪ್ರಕಟವಾದ ಈ ಕೃತಿ 5 ಮರುಮುದ್ರಣಗಳನ್ನು ಕಂಡಿದೆ. ಸಾಹಿತ್ಯದಲ್ಲಿ ಐತಿಹಾಸಿಕ ಮತ್ತು ಸಮಕಾಲೀನತೆ, ಮೌಲ್ಯ ಸ್ವರೂಪ ಮತ್ತು ಸಾಹಿತ್ಯ ಹಾಗೂ ಕತೆ ಮತ್ತು ಕಥಾವಸ್ತು ಎಂಬ ಮೂರು ಮುಖ್ಯ ವಿಚಾರಗಳನ್ನು ವಿವರಿಸಿದ್ದಾರೆ. ಈ ಕೃತಿಯು ಕಥೆಗಾರನ ಮನಸ್ಸಿನಲ್ಲಿ ಕಥಾವಸ್ತುವು ಹೇಗೆ ರೂಪುಗೊಳ್ಳುತ್ತದೆ, ಅನುಭವ ಮತ್ತು ಕಲ್ಪನೆಯ ಮಿಶ್ರಣದ ಮೂಲಕ ಅದನ್ನು ಹೇಗೆ ಆವಿಷ್ಕರಿಸಲಾಗುತ್ತದೆ ಮತ್ತು ಅದನ್ನು ಹೇಗೆ ಪ್ರಸ್ತುತಪಡಿಸಲಾಗುತ್ತದೆ ಎಂಬುದರ ಕುರಿತು ಆಳವಾದ ಒಳನೋಟಗಳನ್ನು ಒದಗಿಸುತ್ತದೆ.
