ಕನ್ನಡ ಛಂದಃಸ್ವರೂಪ / Kannada Chandaswarupa

Author: Dr. T.V. Venkatachala Shastri

Pages: 596

Edition: 2024

Book Size: 1/8th Demmy

Binding: Paper Back

Publisher: D.V.K. Murthy Prakashana

Original price was: ₹550.Current price is: ₹495.

In stock

Description

ಕನ್ನಡ ಛಂದಃಸ್ವರೂಪ / Kannada Chandahswarupa – ಖ್ಯಾತ ಸಾಹಿತಿ ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರ ಕೃತಿ-ಕನ್ನಡ ಛಂದಃ ಸ್ವರೂಪ. ಸಂಜ್ಞೆಗಳು, ಛಂದಸ್ಸು, ವೈದಿಕ ಛಂದಸ್ಸು, ಮಾತ್ರಾ ಛಂದಸ್ಸು, ಲೌಕಿಕ ಛಂದಸ್ಸು, ಅಂಶ ಛಂದಸ್ಸು, ಆಕರಗಳು, ಮೂಲತತ್ವಗಳು, ಹೊಸಗನ್ನಡ ಛಂದಸ್ಸು -ಈ ಕುರಿತ ಅಧ್ಯಾಯಗಳು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ. ಕನ್ನಡ ವ್ಯಾಕರಣದಲ್ಲಿ ಈ ಕೃತಿಯು ಉತ್ತಮ ಹಾಗೂ ಸಂಗ್ರಹ ಯೋಗ್ಯವಾಗಿದೆ.