ಮೋಟಾರ್ ಸೈಕಲ್ ಡೈರಿ / Motor Cycle Dairi
ಮೋಟಾರ್ ಸೈಕಲ್ ಡೈರಿ / Motor Cycle Dairi Original price was: ₹200.Current price is: ₹180.
Back to products
ಭಗತ್ ಸಿಂಗ್ ಜೈಲ್ ಡೈರಿ / Bhagat Singh Jail Diary
ಭಗತ್ ಸಿಂಗ್ ಜೈಲ್ ಡೈರಿ / Bhagat Singh Jail Diary Original price was: ₹250.Current price is: ₹225.

ಕನ್ನಡ ಬರಹದ ಸೊಲ್ಲರಿಮೆ-1 / Kannada Barahada Sollarime-1

Author: D.N. Shankara Bhat

Pages: 328

Edition: 2010

Book Size: 1/8th Demmy

Binding: Paper Back

Publisher: Bhasha Prakashana

Original price was: ₹220.Current price is: ₹198.

In stock

Description

ಕನ್ನಡ ಬರಹದ ಸೊಲ್ಲರಿಮೆ-1 / Kannada Barahada Sollarime-1 – ಅಂತರರಾಷ್ಟ್ರೀಯ ಖ್ಯಾತಿಯ ಭಾಷಾಶಾಸ್ತ್ರಜ್ಞ ಡಾ. ಡಿ. ಎನ್. ಶಂಕರ ಭಟ್ ಅವರು ಬರೆದ ಪುಸ್ತಕ. ಈ ಕೃತಿಯಲ್ಲಿ, ಭಟ್ ಅವರು ಕನ್ನಡ ಭಾಷೆಗೆ ಕನ್ನಡದ್ದೇ ಆದ, ವಿಶಿಷ್ಟ ವ್ಯಾಕರಣವನ್ನು ಪರಿಚಯಿಸಲು ಪ್ರಯತ್ನಿಸಿದ್ದಾರೆ.  ಸ್ತುತ ಬಳಕೆಯಲ್ಲಿರುವ ಹಲವು ‘ಕನ್ನಡ ವ್ಯಾಕರಣ’ಗಳು ನಿಜವಾಗಿ ಕನ್ನಡದ ವ್ಯಾಕರಣಗಳಲ್ಲ, ಬದಲಿಗೆ ಇತರ ಭಾಷೆಗಳ ವ್ಯಾಕರಣ ಮಾದರಿಗಳನ್ನು ಆಧರಿಸಿವೆ ಎಂಬ ನಿಲುವನ್ನು ಲೇಖಕರು ಮಂಡಿಸಿದ್ದಾರೆ. ಈ ಕೃತಿಯ ಮೂಲಕ ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣಯನ್ನು ಬರೆಯುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಇಂದಿನ ಕನ್ನಡ ಬರಹದಲ್ಲಿ ಎಂತಹ ವ್ಯಾಕರಣ ಬಳಕೆಯಾಗುತ್ತವೆ, ಎಂತಹವು ಬಳಕೆಯಾದರೆ ಒಳ್ಳೆಯದು ಎಂಬುದನ್ನು ಈ ಪುಸ್ತಕದಲ್ಲಿ ಭಟ್‌ ಅವರು ವಿವರಿಸಿದ್ದಾರೆ. ಕನ್ನಡ ಪದ ಬಳಸಿ ಹೊಸ ಪದಗಳನ್ನು ಹೇಗೆ ಉಂಟುಮಾಡಲಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.