ಎನ್ ಕೌಂಟರ್ / Encounter
₹330 Original price was: ₹330.₹297Current price is: ₹297.
ಹನುಮ / Hanuma
₹70 Original price was: ₹70.₹63Current price is: ₹63.
ಕನ್ನಡ ಸಾಹಿತ್ಯವೆಂಬ ಸ್ವಾತಂತ್ರ್ಯ ಹೋರಾಟ / Kannada Sahityavemba Swatantrya Horata
Author: Baraguru Ramachandrappa
Pages: 300
Edition: 2007
Book Size: 1/8th Demmy
Binding: Paper Back
Publisher: Ankita Pustaka
Description
ಕನ್ನಡ ಸಾಹಿತ್ಯವೆಂಬ ಸ್ವಾತಂತ್ರ್ಯ ಹೋರಾಟ / Kannada Sahityavemba Swatantrya Horata – ಎಂಬುದು ಬರಗೂರು ರಾಮಚಂದ್ರಪ್ಪ ಅವರು ಬರೆದ ಲೇಖನಗಳ ಸಂಕಲನವಾಗಿದೆ. ಈ ಕೃತಿಯು ಮುಖ್ಯವಾಗಿ ಭಾಷೆ, ಶಿಕ್ಷಣ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಬರಹಗಳನ್ನು ಒಳಗೊಂಡಿದೆ. ‘ಕನ್ನಡ ಸಾಹಿತ್ಯವೆಂಬ ಸ್ವಾತಂತ್ರ್ಯ ಹೋರಾಟ’ ಲೇಖಕ ಬರಗೂರು ರಾಮಚಂದ್ರಪ್ಪ ಅವರು ವಿವಿಧ ಸಂದರ್ಭಗಳಲ್ಲಿ ಬರೆದ ಲೇಖನಗಳ ಸಂಕಲನವಾಗಿದೆ. ಪ್ರಧಾನವಾಗಿ ಭಾಷೆ, ಶಿಕ್ಷಣ ಮತ್ತು ಸಾಹಿತ್ಯ ಸಂಬಂಧಿ ಬರಹಗಳನ್ನು ಈ ಕೃತಿಯ ಮೂಲಕ ನೀಡಿದ್ದಾರೆ. ಮೊದಲ ಭಾಗದಲ್ಲಿ ತಾತ್ವಿಕ ಸ್ವರೂಪದ ಚಿಂತನೆಗಳಿವೆ, ಎರಡನೇ ಭಾಗದಲ್ಲಿ ಕೃತಿ ವಿಶ್ಲೇಷಣೆಗಳಿವೆ.
