ಪುಟ್ ಪುಟ್ ಪುಟಾಣಿ / Put Put Putani
ಪುಟ್ ಪುಟ್ ಪುಟಾಣಿ / Put Put Putani Original price was: ₹90.Current price is: ₹81.
Back to products
ಚಿಣ್ಣರ ಚಿಲಿಪಿಲಿಗಾನ / Chinnara Chilipiligaana
ಚಿಣ್ಣರ ಚಿಲಿಪಿಲಿಗಾನ / Chinnara Chilipiligaana Original price was: ₹130.Current price is: ₹117.

ಕನ್ನಡ ಹನುಮಾನ್ ಚಾಲೀಸಾ / Kannada Hanuman Chalisa

Author:Dayananda Lingegowda

Pages:100

Edition: 2025

Book Size: 1/12th Demmy

Binding: Paper Back

Publisher: Kadamba Prakashana

Original price was: ₹80.Current price is: ₹72.

In stock

Description

ಕನ್ನಡ ಹನುಮಾನ್ ಚಾಲೀಸಾ / Kannada Hanuman Chalisa  – ಹನುಮಾನ್ ಚಾಲೀಸಾ ಎಂದರೆ ಕೇವಲ ಒಂದು ಕೃತಿಯಲ್ಲ; ಅದು ಧೈರ್ಯ, ಶಕ್ತಿ ಮತ್ತು ಸಂಕಟ ನಿವಾರಣೆಯ ದಿವ್ಯ ಮಂತ್ರ! ಇದನ್ನು ಪಠಿಸುವ ಮೂಲಕ ಅನೇಕರು ಮನಃಶಾಂತಿಯನ್ನು, ಆತ್ಮಸ್ಥೈರ್ಯವನ್ನು ಮತ್ತು ಸಂಕಷ್ಟಗಳಿಂದ ವಿಮುಕ್ತಿಯನ್ನು ಪಡೆದಿದ್ದಾರೆ. ಮಂತ್ರದ ಅರ್ಥ ಗೊತ್ತಿಲ್ಲದ ಭಕ್ತರು ಕೂಡ ಅದರ ಪ್ರಭಾವನ್ನು ಅನುಭವಿಸಿದ್ದಾರೆ. ಅರ್ಥ ಗೊತ್ತಿಲ್ಲದೆಯೇ ಇಷ್ಟು ಪ್ರಭಾವಶಾಲಿಯಾಗಿರುವ ಮಂತ್ರವನ್ನು , ನಮ್ಮದೇ ಭಾಷೆಯಲ್ಲಿ ಪಠಣ ಮಾಡಿದರೆ ಇನ್ನು ಪರಿಣಾಮಕಾರಿಯಾಗಿರಬಹುದು. ಕನ್ನಡಿಗರು ಕನ್ನಡದಲ್ಲೇ ಪ್ರಾರ್ಥನೆ ಮಾಡಿದರೆ ಈ ಮಂತ್ರ ಇನ್ನೂ ಹೆಚ್ಚು ಪರಿಣಾಮಕಾರಿಯಾಗಬಹುದು ಅನಿಸಿದ್ದರಿಂದ ಮೂಲಕೃತಿಗೆ ಧಕ್ಕೆ ಬಾರದಂತೆ ಹನುಮಾನ್ ಚಾಲೀಸವನ್ನು ಅನುವಾದ ಮಾಡಿದ್ದೇನೆ. ಮೂಲಕೃತಿಗೆ ಧಕ್ಕೆ ಬಾರದಂತೆ ಕಾವ್ಯಗುಣ ಉಳಿಸಿಕೊಂಡು , ಮೂಲಮಂತ್ರದಂತೆ ಹಾಡಿಕೊಳ್ಳಲು ಅನುಕೂಲವಾಗುವಂತೆ ಅನುವಾಧಿಸಲಾಗಿದೆ . .ಇದುವರೆಗೆ ಅವಧಿ ಭಾಷೆಯಲ್ಲಿ ಲಭ್ಯವಿದ್ದ ಈ ಪವಿತ್ರ ಶ್ಲೋಕ ನಮ್ಮ ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ ಎಂಬ ನಂಬಿಕೆಯಿಂದ ನಿಮ್ಮ ಕೈ ಗಿಡುತ್ತಿದ್ದಾರೆ . ಈ ಪವಿತ್ರ ರಚನೆಯ ಕನ್ನಡರೂಪವು ಓದುಗರ ಹೃದಯಗಳಲ್ಲಿ ಭಕ್ತಿಯ ಹೊಳಪ ಮೂಡಿಸಲಿ.