ಅರಮನೆ / Aramane
ಅರಮನೆ / Aramane Original price was: ₹350.Current price is: ₹315.
Back to products
ರಾಯಲಸೀಮಾ / Rayalaseema
ರಾಯಲಸೀಮಾ / Rayalaseema Original price was: ₹130.Current price is: ₹117.

ಕರುಳು ಕಟ್ಟಿದ ಬರಹ / Karulu Kattida Baraha

Author: Baraguru Ramachandrappa

Pages: 308

Edition: 2019

Book Size: 1/8th Demmy

Binding: Paper Back

Publisher: Ankita Pustaka

Original price was: ₹295.Current price is: ₹265.

In stock

Description

ಕರುಳು ಕಟ್ಟಿದ ಬರಹ / Karulu Kattida Baraha –  ಕರುಳು ಕಟ್ಟಿದ ಬರಹ- ಬಂಡಾಯ ಸಾಹಿತ್ಯದ ಪ್ರಮುಖ ಲೇಖಕರಾದ ಬರಗೂರು ರಾಮಚಂದ್ರಪ್ಪನವರ ಕೃತಿ. ಬರಗೂರು ರಾಮಚಂದ್ರಪ್ಪನವರ ಅಂಕಣಬರಹಗಳ ಸಂಕಲನ ‘ಕರುಳು ಕಟ್ಟಿದ ಬರಹ’. ನನ್ನ ಬರಹಗಳು ಜನರಿಗೆ ಹೆಚ್ಚು ತಲುಪಬೇಕೆಂದು ಬರೆಯುತ್ತೇನೆಯೆ ಹೊರತು ಆತ್ಮತೃಪ್ತಿಗಾಗಿ ಅಲ್ಲ ಎನ್ನುವ ಬರಗೂರು, ನನ್ನ ಅಂಕಣಗಳೇ ನನ್ನ ಪಾಲಿನ ಮಹಾಕಾವ್ಯ ಎನ್ನುತ್ತಾರೆ. ಜನತೆ ನನ್ನ ಬರಹದ ವಸ್ತು ವಿಷಯಗಳ ಕುರಿತು ಚರ್ಚೆ ಹಾಗೂ ಸಂವಾದ ನಡೆಸಬೇಕೆಂದು ಬಯಸುತ್ತೇನೆ. ಹೀಗಾಗಿ ಅಂಕಬರಹಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತೇನೆಂದು ಹೇಳುವ ರಾಮಚಂದ್ರಪ್ಪನವರು ಈ ಕೃತಿಯಲ್ಲಿ ಅವರ ಬಹುಮುಖ್ಯ ಅಂಕಣ ಬರಹಗಳನ್ನು ಒಂದೆಡೆ ನೀಡಿದ್ದಾರೆ.