ಮೇಜರ್ ಸಂದೀಪ್ ಹತ್ಯೆ / Major Sandeep Hatye
₹225 Original price was: ₹225.₹203Current price is: ₹203.
ಭೀಮ ತೀರದ ಹಂತಕರು / Bheema Theerada Hanthakaru
₹220 Original price was: ₹220.₹198Current price is: ₹198.
ಕರಿಸಿರಿಯಾನ / Karisiriyaana
Author: Dr.K.N. Ganeshaiah
Pages: 240
Edition: 2023
Book Size: 1/8th Demmy
Binding: Paper Back
Publisher: Sahithya Bhandara
Specification
Description
ಕರಿಸಿರಿಯಾನ / Karisiriyaana – ಲೇಖಕ ಡಾ. ಕೆ.ಎನ್.ಗಣೇಶಯ್ಯ ಅವರ ಕಾದಂಬರಿ- ಕರಿಸಿರಿಯಾನ. ವಿಜಯನಗರದ ಅರಸರ ಕೂಡಿಟ್ಟರೆನ್ನಲಾದ ನಿಧಿಯ ಹುಡುಕಾಟ ಇದೆ. ವಿಜಯನಗರ ಸಾಮ್ರಾಜ್ಯ ಪತನದ ಸಮಯದಲ್ಲಿ ವಿಜಯನಗರವನ್ನು ಲೂಟಿಯಾಗಿತ್ತು. ಇಲ್ಲಿ ಅಪರಾಧಿಗಳು ಯಾರು?. ವಿಜಯನಗರದ ಅರಸರ ದೈವ ಪಂಪವಿರೂಪಾಕ್ಷನ ಬದಲು ತಿರುಪತಿಯ ತಿಮ್ಮಪ್ಪನನ್ನು ಕುಲದೈವವನ್ನಾಗಿಸಿ ಕೊಂಡಿದ್ದರ ಹಿಂದಿನ ಮರ್ಮವೇನು? ಇತ್ಯಾದಿ ಐತಿಹಾಸಿಕ ಸಂಗತಿಗಳು ಪ್ರಾಸಂಗಿಕವಾಗಿ ಬರುತ್ತವೆಯಾದರೂ ಕಾದಂಬರಿಗೆ ಕುತೂಹಲಕರ ತಿರುವು ನೀಡುತ್ತವೆ.
