ಕರ್ನಾಟಕದ ಸೂಫಿಗಳು / Karnatakada Sufigalu

Author: Rahamath Tarikere

Pages:300

Edition: 2008

Book Size: 1/8th Demmy

Binding: Paper Back

Publisher: Dr. A. Mohana Kuntar

Original price was: ₹150.Current price is: ₹135.

In stock

Description

ಕರ್ನಾಟಕದ ಸೂಫಿಗಳು / Karnatakada Soofigalu – ಕರ್ನಾಟಕದ ಸೂಫಿಗಳು ಕೃತಿಯು ಕರ್ನಾಟಕದ ಸಂಸ್ಕೃತಿ ಚಿಂತನೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು ಎಂದು ಗುರುತಿಸಲಾಗುತ್ತದೆ. ರಹಮತ್ ಅವರು ಸಂಶೋಧನಾತ್ಮಕ ಒಳನೋಟ ಮತ್ತು ಕಾಳಜಿ ಈ ಗ್ರಂಥದಲ್ಲಿ ಸೊಗಸಾಗಿ ಮೂಡಿ ಬಂದಿವೆ. ಸಮುದಾಯಗಳ ಸೃಜನಶೀಲತೆಯ ಹುಡುಕಾಟ ಎಂಬ ಬರಹ ಆರಂಭದಲ್ಲಿದೆ. ಅದಲ್ಲದೇ 13 ಅಧ್ಯಾಯಗಳಲ್ಲಿ ಸೂಫಿಗಳ ಬಗ್ಗೆ ಚರ್ಚಿಸಲಾಗಿದೆ. ಚರಿತ್ರೆಯ ಜತೆ ಗುದ್ದಾಟ, ಸೂಫಿಗಳು ಮತ್ತು ಅನುಭಾವ, ಸೂಫಿಗಳ ಆಗಮನ, ಸೂಫಿಗಳು ಹಾಗೂ ಭಾರತ, ಕರ್ನಾಟಕದ ಸೂಫಿಗಳು ಮತ್ತು ಸ್ಥಳೀಯ ಪಂಥಗಳು, ಕರ್ನಾಟಕದ ಸೂಫಿಗಳು ಮತ್ತು ಮೂಲಭೂತವಾದ, ಪ್ರಭುತ್ವ, ಜನಪ್ರಿಯತೆ, ಜನಪದೀಕರಣ, ಭಾಷೆ, ಕನ್ನಡ ಸಾಹಿತ್ಯ, ಸಂಗೀತಗಳ ಕುರಿತು ವಿವರವಾಗಿ ಚರ್ಚಿಸಲಾಗಿದೆ.