ಕರ್ನಾಟಕ ಗ್ರಾಮ ಚರಿತ್ರೆ ಕೋಶ ಚಿತ್ರದುರ್ಗ ಭಾಗ-2 / Karnataka Grama Charitre Kosha Chitradurga Bhaga-2
Author: D.B. Nayaka
Edition: 2017
Book Size: 1/4th Crown
Binding: Hard Bound
Publisher: Karnataka Folklore University
Description
ಕರ್ನಾಟಕ ಗ್ರಾಮ ಚರಿತ್ರೆ ಕೋಶ ಚಿತ್ರದುರ್ಗ ಭಾಗ-2 / Karnataka Grama Charitre Kosha Chitradurga Bhaga-2 – ಚಿತ್ರದುರ್ಗ ಜಿಲ್ಲಾ ಸಂಪುಟ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ (ಹಾವೇರಿ) ಹೊರತಂದಿರುವ ಮಹತ್ವದ ಯೋಜನೆಗಳಲ್ಲಿ ಒಂದಾಗಿದ್ದು. ಚಿತ್ರದುರ್ಗ ಜಿಲ್ಲೆಯ ವಿವಿಧ ಹಳ್ಳಿಗಳ ಐತಿಹಾಸಿಕ ಹಿನ್ನೆಲೆ, ಸಂಸ್ಕೃತಿ, ಜನಪದ ಮತ್ತು ಅಲ್ಲಿನ ಪ್ರಮುಖ ಸ್ಥಳಗಳ ಮಾಹಿತಿಯನ್ನು ಈ ಸಂಪುಟ ಒಳಗೊಂಡಿದೆ.
