ಜೀವನಕ್ಕೆ ಸ್ವಲ್ಪ ಮಸ್ಕಾ ಸ್ವಲ್ಪ ಚಸ್ಕಾ / 50-50 Jeevankke Swalpa Maska Swalpa Chaska
₹135 Original price was: ₹135.₹122Current price is: ₹122.
ನೀವೂ ಓಡಬಹುದು.. / Neevuu Odabahudu
₹150 Original price was: ₹150.₹135Current price is: ₹135.
ಕಲಿತದ್ದು ಕಲಿಸಿದ್ದು / Kalithaddu Kalisiddu
Author:Dr .B.A Viveka Rai
Pages:152
Edition: 2020
Book Size: 1/8th Demmy
Binding: Paper Back
Publisher: Sawanna Publication
Description
ಕಲಿತದ್ದು ಕಲಿಸಿದ್ದು / Kalithaddu Kalisiddu – ತುಳು ವಿದ್ವಾಂಸರು, ಕನ್ನಡ ಪ್ರಾಧ್ಯಾಪಕರು, ವಿಮರ್ಶಕರು ಆದ ಡಾ.ಬಿ. ಎ. ವಿವೇಕ್ ರೈ ಅವರು ಬರೆದಿರುವ ಈ ಪುಸ್ತಕದಲ್ಲಿ ‘ಕಲಿಸುವಿಕೆ ‘ ಎನ್ನುವುದು ‘ಕಲಿಯುವಿಕೆ ‘ ಎನ್ನುವುದರ ಪ್ರಾಯೋಗಿಕ ರೂಪ ಅನ್ನುವ ಧ್ವನಿಯಿದೆ. ಒಬ್ಬ ಕಲಿಸುಗರಾಗಿ ಅವರು ಕಂಡುಕೊಂಡ ತಿಳುವಳಿಕೆಯ ಕಥನ ಇಪ್ಪತ್ತು ಬರಹಗಳಲ್ಲಿ ಇಲ್ಲಿ ಮೂಡಿ ಬಂದಿದೆ. ಇವು ಉದಯವಾಣಿ ಪತ್ರಿಕೆಯಲ್ಲಿ ಅವರು ಬರೆದ ಬರಹಗಳೂ ಆಗಿವೆ.
