ಹಳಗನ್ನಡ -ಹೊಸಗನ್ನಡ ಮಧ್ಯಮಣಿ ಕವಿ ಮುದ್ದಣ / Halagannada -Hosagannada Madhyamani Kavi Muddana
₹80 Original price was: ₹80.₹68Current price is: ₹68.
ಸಾಹಿತ್ಯಾನ್ವೇಷಕ ಪ್ರೊ.ಎ.ಎನ್.ಮೂರ್ತಿರಾವ್ / Sahityanveshaka Prof A N Murthyrao
₹50 Original price was: ₹50.₹42Current price is: ₹42.
ಕಳ್ಬೆಟ್ಟದ ದರೋಡೆಕೋರರು / Kalbettada Darodekoraru
Author: Anush A Shetty
Pages: 120
Edition: 2015
Book Size: 1/8th Demmy
Binding: Paper Back
Publisher: Anugraha Prakashana
Description
ಕಳ್ಬೆಟ್ಟದ ದರೋಡೆಕೋರರು / Kalbettada Darodekoraru – ಹುಣಸೂರಿನ ಸುತ್ತ ಮುತ್ತ ನಡೆಯುವ/ಹೆಣದಿರುವ ಅದ್ಬುತ ಕಾದಂಬರಿ . ಸಾಮಾನ್ಯವಾಗಿ ಪ್ರತಿಯೊಂದು ಹಳ್ಳಿಯಲ್ಲಿಯೂ ನಿಗೂಢವಾದ ಭಯಾನಕ ಸ್ಥಳಪುರಾಣವನ್ನು ಹೊಂದಿರುವ, ಸಾಮಾನ್ಯರ ಪ್ರವೇಶಕ್ಕೆ ನಿಷೇಧ ಹೊಂದಿರುವ ಪ್ರದೇಶವೊಂದು ಇದ್ದೇ ಇರುತ್ತದೆ. ಊರ ಹಿರಿಯರೋ ಅಥವಾ ಅಗೋಚರ ಶಕ್ತಿಗಳ ಬಗ್ಗೆ ಅಲಂಕಾರಿಕವಾಗಿ ಮಾತನಾಡಬಲ್ಲ ವಾಕ್ಚಾತುರ್ಯ ಹೊಂದಿದವರೋ ಅಲ್ಲಿಯ ಐತಿಹ್ಯದ ಬಗ್ಗೆ ಇನ್ನಷ್ಟು ರೆಕ್ಕೆಪುಕ್ಕ ಸೇರಿಸುತ್ತ ಅದರ ನಿಗೂಢತೆಯನ್ನು ಕಾಪಿಡುತ್ತಾರೆ. ಅಂಥದೊಂದು ಬೆಟ್ಟವೇ ಈ ಕಾದಂಬರಿಯಲ್ಲಿ ಬರುವ ಕಳ್ಬೆಟ್ಟ. ಅಲ್ಲಿ ಇರುವರೆಂಬ ದರೋಡೆಕೋರರ ಸುತ್ತಲೂ ಕಾದಂಬರಿ ಹೆಣೆಯಲ್ಪಟ್ಟಿದೆ.
