ಬೀಚಿ ಬುಲ್ಲೆಟಿನ್ / Beechi Bulletin
₹200 Original price was: ₹200.₹180Current price is: ₹180.
ಬೆಳ್ಳಿ ಪತ್ರಗಳು / Belli Patragalu
₹150 Original price was: ₹150.₹135Current price is: ₹135.
ಕಾಣದ ಸುಂದರಿ / Kanada Sundari
Author: Beechi
Pages:250
Edition: 2012
Book Size: 1/8th Demmy
Binding: Paper Back
Publisher: Beechi Prakasahana
Specification
Description
ಕಾಣದ ಸುಂದರಿ / Kanada Sundari – ಕನಸು-ವಾಸ್ತವಗಳೆರಡರಲ್ಲೂ ಜೀಕುವ ಒಬ್ಬ ಸಾಹಿತಿ ಮತ್ತು ಮಾಯಾಂಗನೆಯೂ ಮಾಯಾವಿಯೂ ಆಗಿ ಕಾಣುವ ಅಬಲೆಯ ಚಿತ್ರಣ ’ಕಾಣದ ಸುಂದರಿ’. ಮೇಲ್ನೋಟಕ್ಕೆ ಪಿಶಾಚಿಯ ಕತೆಯಂತೆ ತೋರಿದರೂ ಹೆಣ್ಣೊಬ್ಬಳ ಯಾತನೆಗಳನ್ನೇ ಅಲ್ಲಿ ಕಟೆಯಲಾಗಿದೆ. ತನ್ನ ಮಾವನಿಂದಲೇ ಶೀಲ ಕಳೆದುಕೊಳ್ಳುವ ಸುಂದರಿ ಸಂಬಂಧಿಕರ ಚಿತ್ರಹಿಂಸೆಗೆ ಮತ್ತಷ್ಟು ಹೈರಾಣಾಗುತ್ತಾಳೆ. ಆದರೆ ಆಕೆಗೆ ಯಾವ ಸಂಬಂಧಿಕನೂ ಅಲ್ಲದ ಸಾಹಿತಿ ಅವಳನ್ನು ಮಗಳಂತೆ ಕಾಣುತ್ತಾನೆ.
